KEA BDA Communication Paper 2 question papers
4 previous year question papers for KEA BDA Communication Paper 2, 2025–2026. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.
KEA BDA Communication Paper 2 question papers by year
- KEA BDA Communication Paper 2 2026 (code 77) question paper100 questions · 2 h
- KEA BDA Communication Paper 2 2026 (code 75) question paper100 questions · 2 h
- KEA BDA Communication Paper 2 2026 (code 79) question paper100 questions · 2 h
- KEA BDA Communication Paper 2 2025 question paper100 questions · 2 h
Latest: KEA BDA Communication Paper 2 2026 (code 77) question paper
Questions with answers: first 10
The opening questions of this 99-question paper, with the official answer key. Open an answer only after you have picked an option.
ಈ ಕೆಳಗಿನ ಧಾತುಗಳನ್ನು ಅವುಗಳ ಅರ್ಥಗಳೊಂದಿಗೆ ಹೊಂದಿಸಿ ಬರೆಯಿರಿ.ಸರಿ ಉತ್ತರವನ್ನು ಆಯ್ಕೆ ಮಾಡಿ :
ಪಟ್ಟಿ - I ಪಟ್ಟಿ - II (A) ಅಗೆ i. ತಿಕ್ಕು (B) ಉದ್ದು ii. ಮುಗಿ (C) ತೀರು iii. ನೆಲತೋಡು (D) ಪಿಂಗು iv. ದೂರವಾಗು - (1)A-i, B-ii, C-iv, D-iii
- (2)A-ii, B-i, C-iii, D-iv
- (3)A-iii, B-ii, C-iv, D-i
- (4)A-iii, B-i, C-ii, D-iv
Show answer
Correct answer: (4) A-iii, B-i, C-ii, D-iv
ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಗುರುತಿಸಿರಿ.
- (1)ಶಿವರಾಮಕಾರಂತ - ಹುಚ್ಚುಮನಸ್ಸಿನ ಹತ್ತು ಮುಖಗಳು
- (2)ದೇ.ಜ.ಗೌ - ಹೋರಾಟದ ಬದುಕು
- (3)ಸಿದ್ದಲಿಂಗಯ್ಯ - ಹುಳಿಮಾವಿನ ಮರ
- (4)ಅರವಿಂದ ಮಾಲಗತ್ತಿ - ಗೌರ್ಮೆಂಟ್ ಬ್ರಾಹ್ಮಣ
Show answer
Correct answer: (3) ಸಿದ್ದಲಿಂಗಯ್ಯ - ಹುಳಿಮಾವಿನ ಮರ
ಕೆಳಗಿನ ತತ್ಸಮ - ತದ್ಭವಗಳಲ್ಲಿ ಹೊಂದಾಣಿಕೆಯಲ್ಲದ ಜೋಡಿಗಳನ್ನು ಗುರುತಿಸಿ.ಸರಿಯಾದ ಉತ್ತರವನ್ನು ಆರಿಸಿ.
- A.
- ತಾತ - ತಂದೆ
- B.
- ಪಾದುಕಾ - ಹಾವುಗೆ
- C.
- ಪ್ರಜ್ವಲ - ಪತ್ತನ
- D.
- ಚತುಷ್ಕ - ಚೌಕ
- (1)A ಮತ್ತು C
- (2)C ಮಾತ್ರ
- (3)A ಮಾತ್ರ
- (4)B ಮತ್ತು D
Show answer
Correct answer: (2) C ಮಾತ್ರ
ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು - ಈ ವಾಕ್ಯದಲ್ಲಿ ಗೆರೆ ಎಳೆದ ಪದದ ವ್ಯಾಕರಣ ವಿಶೇಷತೆಯನ್ನು ಗುರುತಿಸಿ.
- (1)ಜೋಡು ನುಡಿ
- (2)ಅನುಕರಣಾವ್ಯಯ
- (3)ದ್ವಿರುಕ್ತಿ
- (4)ನುಡಿಗಟ್ಟು
Show answer
Correct answer: (3) ದ್ವಿರುಕ್ತಿ
ಸೂಕ್ತ ಲೇಖನ ಚಿಹ್ನೆ ಬಳಕೆಯಾಗಿರುವ ಆಯ್ಕೆಯನ್ನು ಗುರುತಿಸಿ.
- (1)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
- (2)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ, ನಮ್ಮ ಒಳಗಣ್ಣುಗಳು.”
- (3)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ. ನಮ್ಮ ಒಳಗಣ್ಣುಗಳು.”
- (4)“ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ.” (ನಮ್ಮ ಒಳಗಣ್ಣುಗಳು)
Show answer
Correct answer: (1) “ಸೌಂದಯವನ್ನು ನೋಡುವುದು ಹೊರಗಿನ ಕಣ್ಣುಗಳಲ್ಲ; ನಮ್ಮ ಒಳಗಣ್ಣುಗಳು.”
‘ತವರಿನ ಸೀರೆ’ ಅರ್ಥ ಬರುವ ಗ್ರಾಮ್ಯ ರೂಪವನ್ನು ಗುರುತಿಸಿ.
- (1)ತವರ ಉಡುಗೊರೆ
- (2)ತವರ್ಬಣ್ಣ
- (3)ತವರಸ್ಯಾಲಿ
- (4)ತವರಬೀರ
Show answer
Correct answer: (2) ತವರ್ಬಣ್ಣ
‘ಕಳುವ್ಯಾರೆ’ ಗ್ರಾಮ್ಯ ರೂಪಕ್ಕೆ ಸರಿಯಾದ ಗ್ರಾಂಥಿಕ ರೂಪ ಗುರುತಿಸಿ.
- (1)ಕಳೆದಿದ್ದಾರೆ
- (2)ಕಳುಹಿಸಿದ್ದಾರೆ
- (3)ಕದ್ದಿದ್ದಾರೆ
- (4)ಕಳ್ಳತನ ಮಾಡಿದ್ದಾರೆ
Show answer
Correct answer: (2) ಕಳುಹಿಸಿದ್ದಾರೆ
ಹೇಳಿಕೆ 1 : ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತಾರೆ.ಹೇಳಿಕೆ 2 : ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.ಕೊಟ್ಟಿರುವ ಆಯ್ಕೆಗಳಲ್ಲಿ ಸರಿ ಉತ್ತರವನ್ನು ಗುರುತಿಸಿ.
- (1)ಹೇಳಿಕೆ 1 ತಪ್ಪು, ಹೇಳಿಕೆ 2 ತಪ್ಪು
- (2)ಹೇಳಿಕೆ 1 ತಪ್ಪು, ಹೇಳಿಕೆ 2 ಸರಿ
- (3)ಹೇಳಿಕೆ 1 ಸರಿ, ಹೇಳಿಕೆ 2 ತಪ್ಪು
- (4)ಹೇಳಿಕೆ 1 ಸರಿ, ಹೇಳಿಕೆ 2 ಸರಿ
Show answer
Correct answer: (4) ಹೇಳಿಕೆ 1 ಸರಿ, ಹೇಳಿಕೆ 2 ಸರಿ
ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ, ಅವರ ಈ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲ್ಲಿಲ್ಲವೆಂಬ ವಿಷಯ ತಿಳಿದಾಗ ಬಹುವಾಗಿ ಮರುಗಿದರು.ಮೇಲಿನ ವಾಕ್ಯವು ಯಾವುದಕ್ಕೆ ಉದಾಹರಣೆಯಾಗುತ್ತದೆ?
- (1)ಸಂಯುಕ್ತ ವಾಕ್ಯ
- (2)ಸಂಯೋಜಿತ ವಾಕ್ಯ
- (3)ಮಿಶ್ರ ವಾಕ್ಯ
- (4)ಸಾಮಾನ್ಯ ವಾಕ್ಯ
Show answer
Correct answer: (3) ಮಿಶ್ರ ವಾಕ್ಯ
“ನನ್ನ ಸತ್ಯಾನ್ವೇಷಣೆ ಕೃತಿಯನ್ನು ಗಾಂಧೀಜಿಯವರು ರಚಿಸಿದರು” ಮೇಲಿನ ವಾಕ್ಯದಲ್ಲಿರುವ ಕರ್ಮಪದವನ್ನು ಗುರುತಿಸಿ.
- (1)ಗಾಂಧೀಜಿಯವರು
- (2)ನನ್ನ ಸತ್ಯಾನ್ವೇಷಣೆ
- (3)ಕೃತಿಯನ್ನು
- (4)ರಚಿಸಿದರು
Show answer
Correct answer: (3) ಕೃತಿಯನ್ನು
89 more questions in this paper. Solve the full paper online with the timer, or study it untimed with instant answers.
KEA BDA Communication Paper 2: common questions
- How many KEA BDA Communication Paper 2 question papers are available?
- 4 papers, from 2025 to 2026, each free to open and solve online.
- How many questions are there in KEA BDA Communication Paper 2?
- The KEA BDA Communication Paper 2 2026 (code 77) paper has 100 questions for 100 marks, to be answered in 2 h.
- Is there negative marking in KEA BDA Communication Paper 2?
- No. In the latest paper a wrong answer costs nothing.