KEA GTTC Officer/Assistant General Studies Paper 1 question papers
2 previous year question papers for KEA GTTC Officer/Assistant General Studies Paper 1, 2024. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.
KEA GTTC Officer/Assistant General Studies Paper 1 question papers by year
Latest: KEA GTTC Officer/Assistant General Studies Paper 1 2024 (code 53) question paper
Questions with answers: first 10
The opening questions of this 98-question paper, with the official answer key. Open an answer only after you have picked an option.
Which of the following pairs are correctly matched?Select the correct answer using the codes given below:
- a.
- Mythic Society – 1909
- b.
- Karnataka Ithihasa Samshodhana Mandali – 1914
- c.
- Kannada Sahitya Parishad – 1916
- d.
- Karnataka Pradesh Congress Committee – 1921
- (1)a and c
- (2)b and d
- (3)c and d
- (4)a and b
View in ಕನ್ನಡ
ಕೆಳಗಿನ ಜೋಡಿಗಳಲ್ಲಿ ಯಾವುವು ಸರಿಯಾದ ಹೊಂದಾಣಿಕೆಯಾಗಿವೆ?ಸರಿಯಾದ ಉತ್ತರವನ್ನು ಕೆಳಗಿನ ಸಂಕೇತಗಳಿಂದ ಆಯ್ಕೆ ಮಾಡಿ:
- a.
- ಮಿಥಿಕ್ ಸೊಸೈಟಿ - 1909
- b.
- ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ - 1914
- c.
- ಕನ್ನಡ ಸಾಹಿತ್ಯ ಪರಿಷತ್ - 1916
- d.
- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ - 1921
- (1)a ಮತ್ತು c
- (2)b ಮತ್ತು d
- (3)c ಮತ್ತು d
- (4)a ಮತ್ತು b
Show answer
Correct answer: (4) a and b · (4) a ಮತ್ತು b
Match the following temple with the country which are outside IndiaChoose the correct answer from the options given below
Temple Country (a) Preah Vihear Temple i. Sri Lanka (b) Prambanan Temple ii. Pakistan (c) Katas Raj Temple iii. Cambodia (d) Munneswaram Temple iv. Indonesia - (1)a – ii, b – i, c – iii, d – iv
- (2)a – iii, b – iv, c – ii, d – i
- (3)a – ii, b – iv, c – iii, d – i
- (4)a – iii, b – iv, c – i, d – ii
View in ಕನ್ನಡ
ಭಾರತದ ಹೊರಗೆ ಕಂಡು ಬರುವ ಈ ಕೆಳಕಂಡ ದೇವಾಲಯ ಮತ್ತು ಅದು ಸಂಬಂಧಿಸಿದ ದೇಶಗಳನ್ನು ಹೊಂದಿಸಿ ಬರೆಯಿರಿಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ:
ದೇವಾಲಯ ದೇಶ (a) ಪ್ರೇಹ್ ವಿಹೇರ್ ದೇವಾಲಯ i. ಶ್ರೀಲಂಕಾ (b) ಪ್ರಂಬನನ್ ದೇವಾಲಯ ii. ಪಾಕಿಸ್ತಾನ (c) ಕಟಾಸ್ ರಾಜ್ ದೇವಾಲಯ iii. ಕಾಂಬೋಡಿಯಾ (d) ಮುನ್ನೇಶ್ವರಂ ದೇವಾಲಯ iv. ಇಂಡೋನೇಶ್ಯಾ - (1)a - ii, b-i, c-iii, d-iv
- (2)a - iii, b-iv, c-ii, d-i
- (3)a - ii, b-iv, c-iii, d-i
- (4)a - iii, b-iv, c-i, d-ii
Show answer
Correct answer: (2) a – iii, b – iv, c – ii, d – i · (2) a - iii, b-iv, c-ii, d-i
India signed MoU for lithium exploration in one of the "lithium triangle" country. In this regard which of the following countries are part of lithium triangle?Choose the correct answer from the options given below:
- a.
- Argentina
- b.
- Chile
- c.
- Bolivia
- d.
- Paraguay
- (1)a, b and d are correct
- (2)a, b and c are correct
- (3)b, c and d are correct
- (4)a, b, c and d are correct
View in ಕನ್ನಡ
ಭಾರತ ದೇಶವು ಲೀಥಿಯಂ ಅನ್ವೇಷಣೆಗೆ ಸಂಬಂಧಿಸಿದಂತೆ ‘ಲೀಥಿಯಂ ತ್ರಿಕೋನ’ದ ಭಾಗವಾಗಿರುವ ಒಂದು ದೇಶದೊಂದಿಗೆ ಒಪ್ಪಂದ (MoU)ಕ್ಕೆ ಸಹಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ದೇಶಗಳು ‘ಲೀಥಿಯಂ ತ್ರಿಕೋನ’ದ ಭಾಗವಾಗಿವೆ?ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿರಿ:
- a.
- ಅರ್ಜೆಂಟಿನಾ
- b.
- ಚಿಲಿ
- c.
- ಬೊಲಿವಿಯಾ
- d.
- ಪರುಗ್ವೆ
- (1)a, b ಮತ್ತು d ಸರಿಯಾಗಿವೆ
- (2)a, b ಮತ್ತು c ಸರಿಯಾಗಿವೆ
- (3)b, c ಮತ್ತು d ಸರಿಯಾಗಿವೆ
- (4)a, b, c ಮತ್ತು d ಸರಿಯಾಗಿವೆ
Show answer
Correct answer: (2) a, b and c are correct · (2) a, b ಮತ್ತು c ಸರಿಯಾಗಿವೆ
In relation to chalcolithic sites and its location, consider the following:How many of the above pairs are correct?
- a.
- Kayatha: Maharashtra
- b.
- Gilund: Rajasthan
- c.
- Nagda: Madhya Pradesh
- (1)Only one
- (2)Only two
- (3)All the three
- (4)None
View in ಕನ್ನಡ
ತಾಮ್ರ ಶಿಲಾಯುಗದ ನೆಲೆಗಳು ಮತ್ತು ಅದರ ಸ್ಥಳಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಜೋಡಿ/ಜೋಡಿಗಳು ಸರಿಯಾಗಿದೆ/ಸರಿಯಾಗಿವೆ?
- a.
- ಕಾಯಥಾ : ಮಹಾರಾಷ್ಟ್ರ
- b.
- ಗಿಲುಂದ್ :ರಾಜಸ್ಥಾನ
- c.
- ನಾಗ್ಡಾ : ಮಧ್ಯಪ್ರದೇಶ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಯಾವುದು ಅಲ್ಲ
Show answer
Correct answer: (2) Only two · (2) ಎರಡು ಮಾತ್ರ
Consider the following titles used by Satavahana rulers:How many of the above title/titles indicate a connection to Vedic seers?
- a.
- Raja – Goutami – Puta – Siri – Satakani
- b.
- Raja – Vasisti – Puta – Siri – Pulumayi
- c.
- Raja – Madhari – Puta – Sakasena
- (1)Only one
- (2)Only two
- (3)All the three
- (4)None of the above
View in ಕನ್ನಡ
ಶಾತವಾಹನ ಅರಸರು ಹೊಂದಿರುತ್ತಿದ್ದ ಈ ಕೆಳಗಿನ ಬಿರುದುಗಳನ್ನು ಪರಿಗಣಿಸಿರಿ:ಮೇಲಿನ ಎಷ್ಟು ಬಿರುದು/ಬಿರುದುಗಳು ವೈದಿಕ ಋಷಿಗಳೊಂದಿಗೆ ಸಂಪರ್ಕವನ್ನು ಸೂಚಿಸುತ್ತದೆ/ಸೂಚಿಸುತ್ತವೆ?
- a.
- ರಾಜ – ಗೌತಮಿ – ಪುತ – ಸಿರಿ – ಶತಕನಿ
- b.
- ರಾಜ – ವಸಿಷ್ಠಿ – ಪುತ – ಸಿರಿ – ಪುಲುಮಯಿ
- c.
- ರಾಜ – ಮಾದರಿ – ಪುತ - ಶಕಸೇನ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಯಾವುದು ಅಲ್ಲ
Show answer
Correct answer: (2) Only two · (2) ಎರಡು ಮಾತ್ರ
With reference to the Asokan Inscriptions, consider the following statements:How many of the above statements are correct?
- a.
- The Girnar inscription records that the Sudarshana Lake was completed during Ashoka's reign.
- b.
- Minor Rock Edict containing the personal name of Ashoka were found first at Maski later Udegolam and Nittur.
- c.
- The Mansehra and Shahbazgarhi inscriptions are in the Brahmi Script.
- (1)Only one
- (2)Only two
- (3)All the three
- (4)None of the above
View in ಕನ್ನಡ
ಅಶೋಕನ ಶಾಸನಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:ಈ ಮೇಲಿನ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಗಿರ್ನಾರ್ ಶಾಸನವು ಅಶೋಕನ ಆಳ್ವಿಕೆಯಲ್ಲಿ ಸುದರ್ಶನ ಸರೋವರವನ್ನು ಪೂರ್ಣಗೊಳಿಸಲಾಯಿತು ಎಂದು ದಾಖಲಿಸುತ್ತದೆ
- b.
- ಅಶೋಕನ ವೈಯಕ್ತಿಕ ಹೆಸರನ್ನು ಹೊಂದಿರುವ ಕಿರು ಶಿಲಾಶಾಸನ ಮೊದಲು ಮಸ್ಕಿಯಲ್ಲಿ ನಂತರ ಉದೇಗೋಳಂ ಮತ್ತು ನಿಟ್ಟೂರಿನಲ್ಲಿ ದೊರೆತಿವೆ.
- c.
- ಮನ್ಸೆರಾ ಮತ್ತು ಶಹಬಾಜ್ಗರ್ಹಿ ಶಾಸನಗಳು ಬ್ರಾಹ್ಮಿ ಲಿಪಿಯಲ್ಲಿವೆ.
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಯಾವುದು ಅಲ್ಲ
Show answer
Correct answer: (2) Only two · (2) ಎರಡು ಮಾತ್ರ
Consider the following related to the Anglo-Mysore Wars and the Governor General:How many of the above pairs is/are correctly matched?
- a.
- First Anglo-Mysore War: Warren Hastings
- b.
- Second Anglo-Mysore War: Cornwallis
- c.
- Third Anglo-Mysore War: Sir John Shore
- d.
- Fourth Anglo-Mysore War: Lord Wellesly
- (1)Only one
- (2)Only two
- (3)Only three
- (4)All the four
View in ಕನ್ನಡ
ಆಂಗ್ಲೋ-ಮೈಸೂರು ಯುದ್ಧ ಹಾಗೂ ಗವರ್ನರ್ ಜನರಲ್ಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ:ಈ ಮೇಲಿನ ಎಷ್ಟು ಜೋಡಿ/ಜೋಡಿಗಳು ಸರಿಯಾಗಿ ಹೊಂದಿಕೆಯಾಗಿದೆ/ಹೊಂದಿಕೆಯಾಗಿವೆ?
- a.
- ಒಂದನೇ ಆಂಗ್ಲೋ-ಮೈಸೂರು ಯುದ್ಧ : ವಾರನ್ ಹೇಸ್ಟಿಂಗ್ಸ್
- b.
- ಎರಡನೇ ಆಂಗ್ಲೋ-ಮೈಸೂರು ಯುದ್ಧ : ಕಾರ್ನ್ವಾಲಿಸ್
- c.
- ಮೂರನೇ ಆಂಗ್ಲೋ-ಮೈಸೂರು ಯುದ್ಧ : ಸರ್ ಜಾನ್ ಶೋರ್
- d.
- ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ : ಲಾರ್ಡ್ ವೆಲ್ಲೆಸ್ಲಿ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Show answer
Correct answer: (1) Only one · (1) ಒಂದು ಮಾತ್ರ
With reference to the Chola Temples, consider the followingHow many of the above temples is/are correctly matched?
- a.
- Airavatesvara Temple, Darasuram: Rajaraja Chola-II
- b.
- Brihadeeswara Temple, Gangaikonda Cholapuram: Rajaraja Chola-I
- c.
- Brihadeeswara Temple, Thanjavur: Rajendra Chola-I
- (1)Only one
- (2)Only two
- (3)All the three
- (4)None of the above
View in ಕನ್ನಡ
ಚೋಳರ ದೇವಾಲಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿರಿ:ಮೇಲಿನವುಗಳಲ್ಲಿ ಎಷ್ಟು ದೇವಾಲಯ/ದೇವಾಲಯಗಳು ಸರಿಯಾಗಿ ಹೊಂದಿಕೆಯಾಗಿದೆ/ಹೊಂದಿಕೆಯಾಗಿವೆ?
- a.
- ಐರಾವತೇಶ್ವರ ದೇವಾಲಯ, ದಾರಾಸುರಂ : ರಾಜರಾಜ ಚೋಳ-II
- b.
- ಬೃಹದೀಶ್ವರ ದೇವಾಲಯ, ಗಂಗೈಕೊಂಡ ಚೋಳಪುರಂ : ರಾಜರಾಜ ಚೋಳ-I
- c.
- ಬೃಹದೀಶ್ವರ ದೇವಾಲಯ, ತಂಜಾವೂರು : ರಾಜೇಂದ್ರ ಚೋಳ-I
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಎಲ್ಲಾ ಮೂರು
- (4)ಮೇಲಿನ ಯಾವುದು ಅಲ್ಲ
Show answer
Correct answer: (1) Only one · (1) ಒಂದು ಮಾತ್ರ
Consider the following pairs:How many of the above is/are the autobiography/autobiographies of Mughal rulers?
- a.
- Babur: Tuzuk-i-Babri
- b.
- Akbar: Ain-i-Akbari
- c.
- Jahangir: Tuzuk-i-Jahangiri
- d.
- Shah Jahan: Shah Jahan Nama
- (1)Only one
- (2)Only two
- (3)Only three
- (4)All the four
View in ಕನ್ನಡ
ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ:ಮೇಲಿನವುಗಳಲ್ಲಿ ಎಷ್ಟು ಮೊಘಲ್ ರಾಜರ ಆತ್ಮಚರಿತ್ರೆಯಾಗಿದೆ/ಆತ್ಮ ಚರಿತ್ರೆಗಳಾಗಿವೆ?
- a.
- ಬಾಬರ್ : ತುಜುಕ್-ಇ-ಬಾಬರಿ
- b.
- ಅಕ್ಬರ್ : ಐನ್-ಇ-ಅಕ್ಬರಿ
- c.
- ಜಹಾಂಗೀರ್ : ತುಜುಕ್-ಇ-ಜಹಾಂಗೀರಿ
- d.
- ಷಹಜಹಾನ್ : ಷಹಜಹಾನ್ ನಾಮಾ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Show answer
Correct answer: (2) Only two · (2) ಎರಡು ಮಾತ್ರ
With reference to the Shivaji's Ashtapradhan, consider the following:How many of the above pair/pairs is/are correctly matched?
- a.
- Sar-i-Naubat: Commander-in-chief
- b.
- Pandith Rao: Chief Religious Head
- c.
- Surnavis: Foreign Minister
- d.
- Amatya: Finance Minister
- (1)Only one
- (2)Only two
- (3)Only three
- (4)All the four
View in ಕನ್ನಡ
ಶಿವಾಜಿಯ ಅಷ್ಟಪ್ರಧಾನಕ್ಕೆ ಸಂಬಂಧಿಸಿದಂತೆ, ಈ ಕೆಳಗಿನವುಗಳನ್ನು ಪರಿಗಣಿಸಿರಿ:ಈ ಮೇಲಿನ ಎಷ್ಟು ಜೋಡಿ/ಜೋಡಿಗಳು ಸರಿಯಾಗಿ ಹೊಂದಿಕೆಯಾಗಿದೆ/ಹೊಂದಿಕೆಯಾಗಿವೆ?
- a.
- ಸರ್-ಇ-ನೌಬತ್ : ಸೇನಾಧಿಪತಿ
- b.
- ಪಂಡಿತ ರಾವ್ : ಧಾರ್ಮಿಕ ಮುಖ್ಯಸ್ಥ
- c.
- ಸುರ್ನವಿಸ್ : ವಿದೇಶಾಂಗ ಸಚಿವ
- d.
- ಅಮಾತ್ಯ : ಹಣಕಾಸು ಸಚಿವ
- (1)ಒಂದು ಮಾತ್ರ
- (2)ಎರಡು ಮಾತ್ರ
- (3)ಮೂರು ಮಾತ್ರ
- (4)ಎಲ್ಲಾ ನಾಲ್ಕು
Show answer
Correct answer: (3) Only three · (3) ಮೂರು ಮಾತ್ರ
88 more questions in this paper. Solve the full paper online with the timer, or study it untimed with instant answers.
KEA GTTC Officer/Assistant General Studies Paper 1: common questions
- How many KEA GTTC Officer/Assistant General Studies Paper 1 question papers are available?
- 2 papers, from 2024, each free to open and solve online.
- How many questions are there in KEA GTTC Officer/Assistant General Studies Paper 1?
- The KEA GTTC Officer/Assistant General Studies Paper 1 2024 (code 53) paper has 100 questions for 100 marks, to be answered in 2 h.
- Is there negative marking in KEA GTTC Officer/Assistant General Studies Paper 1?
- Yes. In the latest paper each wrong answer costs 0.25 marks; an unanswered question costs nothing.