KEA VAO Communication Paper 2 question papers
1 previous year question paper for KEA VAO Communication Paper 2, 2024. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.
KEA VAO Communication Paper 2 question papers by year
Latest: KEA VAO Communication Paper 2 November 2024 question paper
Questions with answers: first 10
The opening questions of this 100-question paper, with the official answer key. Open an answer only after you have picked an option.
ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಪಟ್ಟಿ I ಪಟ್ಟಿ II a. ಅ i. ತಾಲವ್ಯ b. ಟ ii. ಕಂಠ್ಯ c. ಯ iii. ಓಷ್ಠ್ಯ d. ಉ iv. ಮೂರ್ಧನ್ಯ - (1)a-ii, b-iv, c-iii, d-i
- (2)a-ii, b-iv, c-i, d-iii
- (3)a-iv, b-i, c-ii, d-iii
- (4)a-iii, b-iv, c-i, d-ii
Show answer
Correct answer: (2) a-ii, b-iv, c-i, d-iii
ಈ ಮುಂದಿನ ನಾಮಪದ ಮತ್ತು ಉದಾಹರಣೆಗಳ ಯಾವ ಜೋಡಿ/ಜೋಡಿಗಳು ಸರಿಯಾಗಿದೆ/ಸರಿಯಾಗಿವೆ ?
- a.
- ರೂಢನಾಮ - ಉಡುಪಿ
- b.
- ಭಾವನಾಮ - ಕೆಂಪು
- c.
- ಅಂಕಿತನಾಮ - ನದಿ
- d.
- ದಿಗ್ವಾಚಕ - ತೆಂಕಣ
- (1)a ಮಾತ್ರ
- (2)b ಮತ್ತು c
- (3)b ಮತ್ತು d
- (4)c ಮತ್ತು d
Show answer
Correct answer: (3) b ಮತ್ತು d
ಈ ಕೆಳಗಿನ ಕ್ರಿಯಾಪದಗಳನ್ನು ಕಾಲದೊಂದಿಗೆ ಹೊಂದಿಸಿ ಬರೆಯಿರಿ :
ಪಟ್ಟಿ I ಪಟ್ಟಿ II a. ತಿನ್ನುತ್ತೇನೆ i. ಪ್ರಥಮ ಪುರುಷ ಭೂತಕಾಲ b. ನಿಂತನು ii. ಮಧ್ಯಮ ಪುರುಷ ಭವಿಷ್ಯತ್ ಕಾಲ c. ನೋಡಿದೆ iii. ಉತ್ತಮ ಪುರುಷ ವರ್ತಮಾನ ಕಾಲ d. ಹಾಡುವಳು iv. ಪ್ರಥಮ ಪುರುಷ ಭವಿಷ್ಯತ್ ಕಾಲ - (1)a-iv, b-i, c-ii, d-iii
- (2)a-iii, b-i, c-ii, d-iv
- (3)a-i, b-iv, c-ii, d-iii
- (4)a-ii, b-iii, c-iv, d-ii
Show answer
Correct answer: (2) a-iii, b-i, c-ii, d-iv
ಇಲ್ಲಿ ನೀಡಿರುವ ಸಮಾನಾರ್ಥಕ ಪದಗಳಲ್ಲಿ ತಪ್ಪಾದುದನ್ನು ಗುರುತಿಸಿ :
- (1)ಗಿಳಿ - ಶುಕ, ಕೀರ
- (2)ಕಣ್ಣು - ನೇತ್ರ, ನಯನ
- (3)ಪವನ - ಗಾಳಿ, ವಾಯು
- (4)ಕಿರಣ - ಸೂರ್ಯ, ಚಂದ್ರ
Show answer
Correct answer: (4) ಕಿರಣ - ಸೂರ್ಯ, ಚಂದ್ರ
'ಬೇಹಾರಿ' ಪದದ ತತ್ಸಮ ರೂಪವನ್ನು ಗುರುತಿಸಿರಿ.
- (1)ಬ್ಯಾಹಾರಿ
- (2)ವ್ಯವಹಾರಿ
- (3)ಬಹಾರಿ
- (4)ವ್ಯಾಪಾರಿ
Show answer
Correct answer: (4) ವ್ಯಾಪಾರಿ
"ತೋಟದ ತುಂಬಾ ಚಂಗಣಗಿಲೆಗಳು ಇವೆ" - ಈ ವಾಕ್ಯದಲ್ಲಿರುವ ಗುಣವಾಚಕವನ್ನು ಗುರುತಿಸಿ
- (1)ಕಣಗಿಲೆ
- (2)ತುಂಬಾ
- (3)ತೋಟ
- (4)ಚೆನ್
Show answer
Correct answer: (4) ಚೆನ್
'ಮನ್ವಂತರ', 'ಪಿತ್ರಾರ್ಜಿತ' - ಇವು ಯಾವ ಸಂಧಿಗೆ ಉದಾಹರಣೆಗಳಾಗಿವೆ?
- (1)ಜಸ್ತ್ವ ಸಂಧಿ
- (2)ಯಣ್ ಸಂಧಿ
- (3)ವೃದ್ಧಿ ಸಂಧಿ
- (4)ಆಗಮ ಸಂಧಿ
Show answer
Correct answer: (2) ಯಣ್ ಸಂಧಿ
ಮುಂದಿನ ಪದಗಳಲ್ಲಿ ಸರಿಯಾಗಿ ಹೊಂದಿಕೆಯಾಗದ ವಿರುದ್ಧ ಪದವನ್ನು ಗುರುತಿಸಿ.
- (1)ಸದ್ಗತಿ × ದುರ್ಗತಿ
- (2)ಊರ್ಧ್ವಲೋಕ × ಅಧೋಲೋಕ
- (3)ವ್ಯಕ್ತ × ಸಂಯುಕ್ತ
- (4)ಜಂಗಮ × ಸ್ಥಾವರ
Show answer
Correct answer: (3) ವ್ಯಕ್ತ × ಸಂಯುಕ್ತ
"ಸಕ್ಕರೆಗುಂಬಳ" - ಈ ಸಮಾಸ ಪದವನ್ನು ವಿಗ್ರಹವಾಕ್ಯವಾಗಿ ಬರೆಯಿರಿ.
- (1)ಸಕ್ಕರೆ + ಕುಂಬಳ
- (2)ಸಕ್ಕರೆಯಂತಿರುವ + ಕುಂಬಳ
- (3)ಸಕ್ಕರೆ + ಗುಂಬಳ
- (4)ಸಕ್ಕರೆಯಾದ + ಕುಂಬಳ
Show answer
Correct answer: (2) ಸಕ್ಕರೆಯಂತಿರುವ + ಕುಂಬಳ
"ವರ್ಣಕ ಸಾಹಿತ್ಯಕ್ಕೆ ತ್ರಿಪದಿಯ ಮೂಲ ಸ್ಥಾನದಲ್ಲಿದೆ..... ತ್ರಿಪದಿಯೇ ಕನ್ನಡ ವೃತ್ತಗಳ ಗಾಯತ್ರಿ" ಎಂದವರು
- (1)ಬಿ.ಎಂ. ಶ್ರೀಕಂಠಯ್ಯ
- (2)ಎಂ. ಗೋವಿಂದ ಪೈ
- (3)ದ.ರಾ. ಬೇಂದ್ರೆ
- (4)ತೀ.ನಂ. ಶ್ರೀಕಂಠಯ್ಯ
Show answer
Correct answer: (3) ದ.ರಾ. ಬೇಂದ್ರೆ
90 more questions in this paper. Solve the full paper online with the timer, or study it untimed with instant answers.
KEA VAO Communication Paper 2: common questions
- How many KEA VAO Communication Paper 2 question papers are available?
- 1 paper, from 2024, each free to open and solve online.
- How many questions are there in KEA VAO Communication Paper 2?
- The KEA VAO Communication Paper 2 November 2024 paper has 100 questions for 100 marks, to be answered in 2 h.
- Is there negative marking in KEA VAO Communication Paper 2?
- No. In the latest paper a wrong answer costs nothing.