KPSC ACF Aptitude Test Paper 2 question papers
1 previous year question paper for KPSC ACF Aptitude Test Paper 2, 2020. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.
KPSC ACF Aptitude Test Paper 2 question papers by year
Latest: KPSC ACF Aptitude Test Paper 2 AN 2020 question paper
Questions with answers: first 10
The opening questions of this 99-question paper, with the official answer key. Open an answer only after you have picked an option.
The angle between the tangents drawn from the origin to the circle, is
- (1)
- (2)
- (3)
- (4)
View in ಕನ್ನಡ
ಒಂದು ವೃತ್ತಕ್ಕೆ ಮೂಲದಿಂದ ಎಳೆಯಲಾದ , ಎರಡು ಸ್ಪರ್ಶಕಗಳ ನಡುವಿನ ಕೋನವು
- (1)
- (2)
- (3)
- (4)
Show answer
Correct answer: (3) · (3)
The maximum height is reached in 3 seconds by a stone thrown up vertically and moving under the equation where 'S' is in metres and 't' is in seconds. Then u is equal to
- (1)58·8 m/s
- (2)14·7 m/s
- (3)29·4 m/s
- (4)None of the above
View in ಕನ್ನಡ
ಲಂಬವಾಗಿ ಮೇಲಕ್ಕೆಸೆದ ಒಂದು ಕಲ್ಲು ಸಮೀಕರಣದಡಿ ಚಲಿಸಿ ಗರಿಷ್ಠ ಎತ್ತರವನ್ನು 3 ಸೆಕೆಂಡ್ಗಳಲ್ಲಿ ತಲುಪುತ್ತದೆ. ಇಲ್ಲಿ 'S' ಮೀಟರ್ನಲ್ಲಿದ್ದು, 't' ಸೆಕೆಂಡುಗಳಲ್ಲಿದ್ದರೆ, ಆಗ u ನ ಮೌಲ್ಯವು ಇದಕ್ಕೆ ಸಮ ಆಗುತ್ತದೆ
- (1)58·8 ಮೀ/ಸೆ
- (2)14·7 ಮೀ/ಸೆ
- (3)29·4 ಮೀ/ಸೆ
- (4)ಮೇಲಿನ ಯಾವುವೂ ಅಲ್ಲ
Show answer
Correct answer: (3) 29·4 m/s · (3) 29·4 ಮೀ/ಸೆ
If the angles of a triangle are in the ratio 1 : 2 : 3, then the corresponding sides are in the ratio
- (1)2 : 3 : 1
- (2) : 2 : 1
- (3)2 : : 1
- (4)1 : : 2
View in ಕನ್ನಡ
ಒಂದು ತ್ರಿಭುಜದ ಕೋನಗಳು 1 : 2 : 3 ಅನುಪಾತದಲ್ಲಿದ್ದರೆ ಅವುಗಳ ಸಂವಾದಿ/ಅನುಗುಣವಾದ ಭುಜಗಳು ________ ಅನುಪಾತದಲ್ಲಿರುತ್ತವೆ.
- (1)2 : 3 : 1
- (2) : 2 : 1
- (3)2 : : 1
- (4)1 : : 2
Show answer
Correct answer: (4) 1 : : 2 · (4) 1 : : 2
The age of a man is three times the sum of the ages of his two sons and after five years his age will be twice the sum of their ages. Then the present age of the man is
- (1)35 years
- (2)45 years
- (3)55 years
- (4)25 years
View in ಕನ್ನಡ
ಒಬ್ಬ ವ್ಯಕ್ತಿಯ ವಯಸ್ಸು ಅವನ ಇಬ್ಬರು ಮಕ್ಕಳ ವಯಸ್ಸಿನ ಮೊತ್ತದ ಮೂರರಷ್ಟಿದೆ ಮತ್ತು ಐದು ವರ್ಷಗಳ ನಂತರ ಅವನ ವಯಸ್ಸು ಮಕ್ಕಳ ವಯಸ್ಸಿನ ಮೊತ್ತದ ಎರಡರಷ್ಟಾಗುವುದು. ಹಾಗಿದ್ದಲ್ಲಿ ಅವನ ಈಗಿನ ವಯಸ್ಸು__________ ಆಗಿರುತ್ತದೆ.
- (1)35 ವರ್ಷಗಳು
- (2)45 ವರ್ಷಗಳು
- (3)55 ವರ್ಷಗಳು
- (4)25 ವರ್ಷಗಳು
Show answer
Correct answer: (2) 45 years · (2) 45 ವರ್ಷಗಳು
Walking at 4 km/h, a student reaches his college 5 minutes late and if he walks at 5 km/h, he reaches minutes early. The distance from his house to the college is
- (1) km
- (2) km
- (3) km
- (4)3 km
View in ಕನ್ನಡ
ಒಬ್ಬ ವಿದ್ಯಾರ್ಥಿಯು ಪ್ರತಿ ಗಂಟೆಗೆ 4 ಕಿ.ಮೀ. ನಂತೆ ನಡೆದರೆ 5 ನಿಮಿಷಗಳು ತಡವಾಗಿ ಕಾಲೇಜನ್ನು ತಲುಪುತ್ತಾನೆ ಮತ್ತು ಅವನು ಪ್ರತಿ ಗಂಟೆಗೆ 5 ಕಿ.ಮೀ. ನಂತೆ ನಡೆದಲ್ಲಿ ನಿಮಿಷ ಮುಂಚಿತವಾಗಿ ತಲುಪುತ್ತಾನೆ. ಹಾಗಾದರೆ, ಅವನ ಮನೆಯಿಂದ ಕಾಲೇಜಿಗೆ ಇರುವ ದೂರ ______ ಆಗಿದೆ.
- (1) ಕಿ.ಮೀ.
- (2) ಕಿ.ಮೀ.
- (3) ಕಿ.ಮೀ.
- (4)3 ಕಿ.ಮೀ.
Show answer
Correct answer: (2) km · (2) ಕಿ.ಮೀ.
In how many years will ₹ 500 amount to ₹ 881·7 at 12% p.a. compound interest ?
- (1)3 years
- (2)4 years
- (3)5 years
- (4)3·5 years
View in ಕನ್ನಡ
ಎಷ್ಟು ವರ್ಷಗಳಲ್ಲಿ 500 ರೂಪಾಯಿಗಳ ಮೊತ್ತವು ಶೇಕಡಾ 12% ರ ವಾರ್ಷಿಕ ಚಕ್ರ ಬಡ್ಡಿಯಂತೆ, 881·7 ರೂಪಾಯಿ ಮೊತ್ತವಾಗುತ್ತದೆ?
- (1)3 ವರ್ಷಗಳು
- (2)4 ವರ್ಷಗಳು
- (3)5 ವರ್ಷಗಳು
- (4)3·5 ವರ್ಷಗಳು
Show answer
Correct answer: (3) 5 years · (3) 5 ವರ್ಷಗಳು
If and , then
- (1)640
- (2)788
- (3)776
- (4)388
View in ಕನ್ನಡ
ಮತ್ತು ಆದರೆ, ಆಗ
- (1)640
- (2)788
- (3)776
- (4)388
Show answer
Correct answer: (3) 776 · (3) 776
The sum of the series up to 20 terms is
- (1)188090
- (2)189080
- (3)199080
- (4)None of the above
View in ಕನ್ನಡ
ಶ್ರೇಣಿ 20 ಪದಗಳವರೆಗಿನ ಮೊತ್ತವು
- (1)188090
- (2)189080
- (3)199080
- (4)ಮೇಲಿನ ಯಾವುವೂ ಅಲ್ಲ
Show answer
Correct answer: (1) 188090 · (1) 188090
The value of is equal to
- (1)
- (2)
- (3)
- (4)
View in ಕನ್ನಡ
ಬೆಲೆಯು ಇದಕ್ಕೆ ಸಮವಾಗಿರುತ್ತದೆ
- (1)
- (2)
- (3)
- (4)
Show answer
Correct answer: (1) · (1)
Which of the following numbers is rational ?
- (1)
- (2)
- (3)
- (4)
View in ಕನ್ನಡ
ಈ ಕೆಳಗಿನ ಸಂಖ್ಯೆಗಳಲ್ಲಿ ಯಾವುದು ಅಕರಣಿ ಸಂಖ್ಯೆಯಾಗಿದೆ?
- (1)
- (2)
- (3)
- (4)
Show answer
Correct answer: (3) · (3)
89 more questions in this paper. Solve the full paper online with the timer, or study it untimed with instant answers.
KPSC ACF Aptitude Test Paper 2: common questions
- How many KPSC ACF Aptitude Test Paper 2 question papers are available?
- 1 paper, from 2020, each free to open and solve online.
- How many questions are there in KPSC ACF Aptitude Test Paper 2?
- The KPSC ACF Aptitude Test Paper 2 AN 2020 paper has 100 questions for 100 marks, to be answered in 2 h.
- Is there negative marking in KPSC ACF Aptitude Test Paper 2?
- No. In the latest paper a wrong answer costs nothing.