KPSC CTI General Paper 1 question papers
2 previous year question papers for KPSC CTI General Paper 1, 2024. Each paper has 100 questions in 1 h 30 min, 1 mark each. The newest paper's opening questions are below with their answers; open any year to solve it online, timed and marked, in English and Kannada.
KPSC CTI General Paper 1 question papers by year
Latest: KPSC CTI General Paper 1 KK 2024 question paper
Questions with answers: first 10
The opening questions of this 100-question paper, with the official answer key. Open an answer only after you have picked an option.
According to Karnataka Industrial Policy 2020 – 25, which are the correct categories of the following :
- (1)Zone 1 and 2 : Industrially developed districts; Zone 3 and 4 : Industrially backward districts
- (2)Zone 1 and 2 : Industrially developed districts; Zone 3 and 4 : Agro-based districts
- (3)Zone 1 and 2 : Industrially backward districts; Zone 3 and 4 : Industrially developed districts
- (4)Zone 1 and 2 : Agro-based districts; Zone 3 and 4 : Industrially backward districts
View in ಕನ್ನಡ
2020 – 25ರ ಕರ್ನಾಟಕ ಕೈಗಾರಿಕಾ ನೀತಿಯ ಪ್ರಕಾರ ಈ ಕೆಳಗಿನ ಯಾವ ವರ್ಗೀಕರಣ ಸರಿಯಾಗಿದೆ?
- (1)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
- (2)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೃಷಿ ಆಧಾರಿತ ಜಿಲ್ಲೆಗಳು
- (3)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು
- (4)ವಲಯ 1 ಮತ್ತು 2 : ಕೃಷಿ ಆಧಾರಿತ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
Show answer
Correct answer: (3) Zone 1 and 2 : Industrially backward districts; Zone 3 and 4 : Industrially developed districts · (3) ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು
Which of the following is related to Karnataka Yeshasvini Health Insurance Scheme?
- (1)Co-operative Farmers healthcare scheme
- (2)Private Hospital healthcare scheme
- (3)State Government healthcare scheme
- (4)Central Government healthcare scheme
View in ಕನ್ನಡ
ಕರ್ನಾಟಕ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
- (1)ರೈತರ ಸಹಕಾರಿ ಆರೋಗ್ಯ ರಕ್ಷಣೆ ಯೋಜನೆ
- (2)ಖಾಸಗಿ ಆಸ್ಪತ್ರೆಗಳ ಆರೋಗ್ಯ ರಕ್ಷಣೆ ಯೋಜನೆ
- (3)ರಾಜ್ಯ ಸರ್ಕಾರದ ಆರೋಗ್ಯ ರಕ್ಷಣೆ ಯೋಜನೆ
- (4)ಕೇಂದ್ರ ಸರ್ಕಾರದ ಆರೋಗ್ಯ ರಕ್ಷಣೆ ಯೋಜನೆ
Show answer
Correct answer: (1) Co-operative Farmers healthcare scheme · (1) ರೈತರ ಸಹಕಾರಿ ಆರೋಗ್ಯ ರಕ್ಷಣೆ ಯೋಜನೆ
Which one of the following is the longest inland waterway of Karnataka?
- (1)Ghataprabha
- (2)Malaprabha
- (3)Bhima
- (4)Tungabhadra
View in ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದ ಒಳನಾಡಿನ ಅತ್ಯಂತ ಉದ್ದವಾದ ಜಲಮಾರ್ಗವಾಗಿದೆ ?
- (1)ಘಟಪ್ರಭಾ
- (2)ಮಲಪ್ರಭಾ
- (3)ಭೀಮಾ
- (4)ತುಂಗಭದ್ರಾ
Show answer
Correct answer: (4) Tungabhadra · (4) ತುಂಗಭದ್ರಾ
Where is Karnataka's chemical and petrochemical industry hub located ?
- (1)Karwar
- (2)Bengaluru
- (3)Mangaluru
- (4)Belagavi
View in ಕನ್ನಡ
ಕರ್ನಾಟಕದ ರಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕೈಗಾರಿಕಾ ಹಬ್ ಎಲ್ಲಿದೆ ?
- (1)ಕಾರವಾರ
- (2)ಬೆಂಗಳೂರು
- (3)ಮಂಗಳೂರು
- (4)ಬೆಳಗಾವಿ
Show answer
Correct answer: (3) Mangaluru · (3) ಮಂಗಳೂರು
With reference to Judicial Review, which of the following statements are true ?Select the correct answer by using the codes given below :
- A.
- The right of the Judiciary to advise the President in Constitutional matters.
- B.
- The power of the Judiciary to pronounce upon the constitutionality of law passed by the Legislature.
- C.
- The right of the Parliament to ask the Judiciary to review its own judgements.
- D.
- The right of the Judiciary to quash the amendment to the Constitution when it affects the basic features of the Constitution.
- (1)B and D
- (2)A, B, C and D
- (3)C and D
- (4)A and D
View in ಕನ್ನಡ
ನ್ಯಾಯಾಂಗ ವಿಮರ್ಶೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ?ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :
- A.
- ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರಿಗೆ ಸಲಹೆ ನೀಡುವ ನ್ಯಾಯಾಂಗದ ಅಧಿಕಾರ.
- B.
- ಶಾಸಕಾಂಗವು ಅಂಗೀಕರಿಸಿದ ಕಾನೂನಿನ ಸಾಂವಿಧಾನಿಕತೆಯನ್ನು ಘೋಷಿಸುವ ನ್ಯಾಯಾಂಗದ ಅಧಿಕಾರ.
- C.
- ನ್ಯಾಯಾಂಗವು ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸೂಚಿಸುವ ಸಂಸತ್ತಿನ ಅಧಿಕಾರ.
- D.
- ಸಂವಿಧಾನದ ಮೂಲ ಲಕ್ಷಣಗಳಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ರದ್ದುಗೊಳಿಸುವ ನ್ಯಾಯಾಂಗದ ಅಧಿಕಾರ.
- (1)B ಮತ್ತು D
- (2)A, B, C ಮತ್ತು D
- (3)C ಮತ್ತು D
- (4)A ಮತ್ತು D
Show answer
Correct answer: (1) B and D · (1) B ಮತ್ತು D
With reference to the Citizenship Amendment Act, 2019, the following migrants from Afghanistan, Pakistan and Bangladesh were eligible to apply for Indian citizenship who arrived in India before 31st December, 2014 :Select the correct answer using the codes given below :
- A.
- Hindus and Sikhs
- B.
- Buddhists and Jains
- C.
- Parsis and Christians
- D.
- Muslims
- (1)A, B and D
- (2)A, B, C and D
- (3)A and B
- (4)A, B and C
View in ಕನ್ನಡ
2019ರ ಪೌರತ್ವ ತಿದ್ದುಪಡಿ ಕಾಯ್ದೆಯನ್ವಯ 31 ಡಿಸೆಂಬರ್, 2014 ರೊಳಗೆ ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಈ ಕೆಳಕಂಡ ಧರ್ಮದವರಿಗೆ ಭಾರತೀಯ ನಾಗರಿಕತ್ವ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ.ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :
- A.
- ಹಿಂದೂಗಳು ಹಾಗೂ ಸಿಖ್ಖರು
- B.
- ಬೌದ್ಧರು ಹಾಗೂ ಜೈನರು
- C.
- ಪಾರ್ಸಿಗಳು ಹಾಗು ಕ್ರೈಸ್ತರು
- D.
- ಮುಸ್ಲಿಮರು
- (1)A, B ಮತ್ತು D
- (2)A, B, C ಮತ್ತು D
- (3)A ಮತ್ತು B
- (4)A, B ಮತ್ತು C
Show answer
Correct answer: (4) A, B and C · (4) A, B ಮತ್ತು C
With reference to the Supreme Courts' interpretation, the following Rights are listed in Article 21 :Select the correct answer using the codes given below :
- A.
- Right to Privacy
- B.
- Right to Reputation
- C.
- Right to Information
- D.
- Right to Security
- E.
- Right to Doctor's Assistance
- (1)A, B and C
- (2)C, D and E
- (3)A, B, C and E
- (4)B, C, D and E
View in ಕನ್ನಡ
ಭಾರತದ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನದನ್ವಯ ಈ ಕೆಳಕಂಡ ಹಕ್ಕುಗಳನ್ನು ಸಂವಿಧಾನದ 21 ನೇ ಅನುಚ್ಛೇದದ ಅನ್ವಯ ಪಟ್ಟಿ ಮಾಡಲಾಗಿದೆ :ಈ ಕೆಳಗೆ ನೀಡಿರುವ ಕೋಡ್ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ :
- A.
- ಖಾಸಗಿತನದ ಹಕ್ಕು
- B.
- ಘನತೆಯನ್ನು ಕಾಪಾಡುವ ಹಕ್ಕು
- C.
- ಮಾಹಿತಿ ಹಕ್ಕು
- D.
- ರಕ್ಷಣೆಯ ಹಕ್ಕು
- E.
- ವೈದ್ಯರ ನೆರವು ಪಡೆಯುವ ಹಕ್ಕು
- (1)A, B ಮತ್ತು C
- (2)C, D ಮತ್ತು E
- (3)A, B, C ಮತ್ತು E
- (4)B, C, D ಮತ್ತು E
Show answer
Correct answer: (3) A, B, C and E · (3) A, B, C ಮತ್ತು E
Regarding the Amendment of the Indian Constitution, which of the following are true?Select the correct answer using the codes given below :
- A.
- Bills can be initiated in either House of the Parliament.
- B.
- No joint sitting in case of deadlock between the two Houses.
- C.
- President shall give his assent to the Bill.
- D.
- The State Legislature's assent is required to amend any part of the Constitution.
- (1)A, B and C
- (2)A, B and D
- (3)A, C and D
- (4)A and B only
View in ಕನ್ನಡ
ಭಾರತದ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಯು ಸರಿಯಾಗಿದೆ ?ಈ ಕೆಳಗೆ ನೀಡಿರುವ ಕೋಡ್ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
- A.
- ಮಸೂದೆಯನ್ನು ಸಂಸತ್ತಿನ ಎರಡೂ ಸದನದಲ್ಲಿ ಎಲ್ಲಾದರೂ ಮಂಡಿಸಬಹುದು.
- B.
- ಎರಡು ಸದನದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಜಂಟಿ ಸದನ ನಡೆಸುವಂತಿಲ್ಲ.
- C.
- ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ನೀಡತಕ್ಕದಾಗಿರುತ್ತದೆ.
- D.
- ಸಂವಿಧಾನದ ಯಾವುದೇ ಭಾಗದ ತಿದ್ದುಪಡಿಗೂ ರಾಜ್ಯ ಶಾಸಕಾಂಗದ ಒಪ್ಪಿಗೆ ಅಗತ್ಯ.
- (1)A, B ಮತ್ತು C
- (2)A, B ಮತ್ತು D
- (3)A, C ಮತ್ತು D
- (4)A ಮತ್ತು B ಮಾತ್ರ
Show answer
Correct answer: (1) A, B and C · (1) A, B ಮತ್ತು C
Match the provisions of Directive Principles of State Policy (List I) with their correct Articles (List II) :Choose the correct answer from the options given below :
List I List II A. Just and humane conditions of work and maternity relief I. Article 48A B. To secure a social order which stands for the welfare of the people II. Article 42 C. Protect the environment and safeguard the forests and wildlife III. Article 40 D. Organisation of village panchayats IV. Article 38 - (1)(A)-(IV), (B)-(II), (C)-(III), (D)-(I)
- (2)(A)-(II), (B)-(IV), (C)-(I), (D)-(III)
- (3)(A)-(IV), (B)-(II), (C)-(I), (D)-(III)
- (4)(A)-(II), (B)-(I), (C)-(III), (D)-(IV)
View in ಕನ್ನಡ
ರಾಜ್ಯ ನಿರ್ದೇಶಕ ತತ್ವಗಳನ್ನು (ಪಟ್ಟಿ I ರಿಂದ) ಅವುಗಳ ಅನುಚ್ಛೇದಕ್ಕೆ (ಪಟ್ಟಿ II ಕ್ಕೆ) ಅನುಗುಣವಾಗಿ ಹೊಂದಿಸಿ ಬರೆಯಿರಿ :ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :
ಪಟ್ಟಿ I ಪಟ್ಟಿ II A. ಕೆಲಸದಲ್ಲಿ ನ್ಯಾಯಯುತ ಮತ್ತು ಮಾನವೀಯ ಪರಿಸರ ಮತ್ತು ಪ್ರಸೂತಿಯ ಪರಿಹಾರಗಳು I. ಅನುಚ್ಛೇದ 48A B. ಜನರ ಕಲ್ಯಾಣಕ್ಕಾಗಿ ನಿಂತಿರುವ ಸಾಮಾಜಿಕ ವ್ಯವಸ್ಥೆಯನ್ನು ಭದ್ರಪಡಿಸುವುದು II. ಅನುಚ್ಛೇದ 42 C. ಪರಿಸರ ಸಂರಕ್ಷಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ ರಕ್ಷಣೆ III. ಅನುಚ್ಛೇದ 40 D. ಗ್ರಾಮ ಪಂಚಾಯತ್ ಗಳ ರಚನೆ IV. ಅನುಚ್ಛೇದ 38 - (1)(A)-(IV), (B)-(II), (C)-(III), (D)-(I)
- (2)(A)-(II), (B)-(IV), (C)-(I), (D)-(III)
- (3)(A)-(IV), (B)-(II), (C)-(I), (D)-(III)
- (4)(A)-(II), (B)-(I), (C)-(III), (D)-(IV)
Show answer
Correct answer: (2) (A)-(II), (B)-(IV), (C)-(I), (D)-(III) · (2) (A)-(II), (B)-(IV), (C)-(I), (D)-(III)
The following is the meaning of 'Span of control' :
- (1)Tenure on a post
- (2)Geographical jurisdiction
- (3)The number of people being controlled
- (4)The number of subordinates or units of work that an officer can personally direct, control and supervise
View in ಕನ್ನಡ
ಈ ಕೆಳಗಿನವು 'ನಿಯಂತ್ರಣ ವ್ಯಾಪ್ತಿ'ಯ ಅರ್ಥವಾಗಿದೆ :
- (1)ಹುದ್ದೆಯ ಅಧಿಕಾರಾವಧಿ
- (2)ಭೌಗೋಳಿಕ ಅಧಿಕಾರ ವ್ಯಾಪ್ತಿ
- (3)ನಿಯಂತ್ರಿಸಲ್ಪಡುವ ಜನರ ಸಂಖ್ಯೆ
- (4)ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ
Show answer
Correct answer: (4) The number of subordinates or units of work that an officer can personally direct, control and supervise · (4) ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ
90 more questions in this paper. Solve the full paper online with the timer, or study it untimed with instant answers.
KPSC CTI General Paper 1: common questions
- How many KPSC CTI General Paper 1 question papers are available?
- 2 papers, from 2024, each free to open and solve online.
- How many questions are there in KPSC CTI General Paper 1?
- The KPSC CTI General Paper 1 KK 2024 paper has 100 questions for 100 marks, to be answered in 1 h 30 min.
- Is there negative marking in KPSC CTI General Paper 1?
- Yes. In the latest paper each wrong answer costs 0.25 marks; an unanswered question costs nothing.