Skip to content
Latest paperKK 2024

KPSC CTI question paper 2024 and answer key

The newest KPSC CTI paper on ExamBuffet is from KK 2024. When the next exam is held, its question paper and answer key appear here first.

KPSC CTI KK 2024 question papers

KPSC CTI General Paper 1 KK 2024 question paper

100 questions

Open the full paper page

Questions with answers: first 10

The opening questions of this 100-question paper, with the official answer key. Open an answer only after you have picked an option.

  1. According to Karnataka Industrial Policy 2020 – 25, which are the correct categories of the following :

    1. (1)Zone 1 and 2 : Industrially developed districts; Zone 3 and 4 : Industrially backward districts
    2. (2)Zone 1 and 2 : Industrially developed districts; Zone 3 and 4 : Agro-based districts
    3. (3)Zone 1 and 2 : Industrially backward districts; Zone 3 and 4 : Industrially developed districts
    4. (4)Zone 1 and 2 : Agro-based districts; Zone 3 and 4 : Industrially backward districts
    View in ಕನ್ನಡ

    2020 – 25ರ ಕರ್ನಾಟಕ ಕೈಗಾರಿಕಾ ನೀತಿಯ ಪ್ರಕಾರ ಈ ಕೆಳಗಿನ ಯಾವ ವರ್ಗೀಕರಣ ಸರಿಯಾಗಿದೆ?

    1. (1)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
    2. (2)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು; ವಲಯ 3 ಮತ್ತು 4 : ಕೃಷಿ ಆಧಾರಿತ ಜಿಲ್ಲೆಗಳು
    3. (3)ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು
    4. (4)ವಲಯ 1 ಮತ್ತು 2 : ಕೃಷಿ ಆಧಾರಿತ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು
    Show answer

    Correct answer: (3) Zone 1 and 2 : Industrially backward districts; Zone 3 and 4 : Industrially developed districts · (3) ವಲಯ 1 ಮತ್ತು 2 : ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆಗಳು; ವಲಯ 3 ಮತ್ತು 4 : ಕೈಗಾರಿಕೆಯಲ್ಲಿ ಮುಂದುವರೆದ ಜಿಲ್ಲೆಗಳು

  2. Which of the following is related to Karnataka Yeshasvini Health Insurance Scheme?

    1. (1)Co-operative Farmers healthcare scheme
    2. (2)Private Hospital healthcare scheme
    3. (3)State Government healthcare scheme
    4. (4)Central Government healthcare scheme
    View in ಕನ್ನಡ

    ಕರ್ನಾಟಕ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?

    1. (1)ರೈತರ ಸಹಕಾರಿ ಆರೋಗ್ಯ ರಕ್ಷಣೆ ಯೋಜನೆ
    2. (2)ಖಾಸಗಿ ಆಸ್ಪತ್ರೆಗಳ ಆರೋಗ್ಯ ರಕ್ಷಣೆ ಯೋಜನೆ
    3. (3)ರಾಜ್ಯ ಸರ್ಕಾರದ ಆರೋಗ್ಯ ರಕ್ಷಣೆ ಯೋಜನೆ
    4. (4)ಕೇಂದ್ರ ಸರ್ಕಾರದ ಆರೋಗ್ಯ ರಕ್ಷಣೆ ಯೋಜನೆ
    Show answer

    Correct answer: (1) Co-operative Farmers healthcare scheme · (1) ರೈತರ ಸಹಕಾರಿ ಆರೋಗ್ಯ ರಕ್ಷಣೆ ಯೋಜನೆ

  3. Which one of the following is the longest inland waterway of Karnataka?

    1. (1)Ghataprabha
    2. (2)Malaprabha
    3. (3)Bhima
    4. (4)Tungabhadra
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದ ಒಳನಾಡಿನ ಅತ್ಯಂತ ಉದ್ದವಾದ ಜಲಮಾರ್ಗವಾಗಿದೆ ?

    1. (1)ಘಟಪ್ರಭಾ
    2. (2)ಮಲಪ್ರಭಾ
    3. (3)ಭೀಮಾ
    4. (4)ತುಂಗಭದ್ರಾ
    Show answer

    Correct answer: (4) Tungabhadra · (4) ತುಂಗಭದ್ರಾ

  4. Where is Karnataka's chemical and petrochemical industry hub located ?

    1. (1)Karwar
    2. (2)Bengaluru
    3. (3)Mangaluru
    4. (4)Belagavi
    View in ಕನ್ನಡ

    ಕರ್ನಾಟಕದ ರಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕೈಗಾರಿಕಾ ಹಬ್ ಎಲ್ಲಿದೆ ?

    1. (1)ಕಾರವಾರ
    2. (2)ಬೆಂಗಳೂರು
    3. (3)ಮಂಗಳೂರು
    4. (4)ಬೆಳಗಾವಿ
    Show answer

    Correct answer: (3) Mangaluru · (3) ಮಂಗಳೂರು

  5. With reference to Judicial Review, which of the following statements are true ?Select the correct answer by using the codes given below :

    A.
    The right of the Judiciary to advise the President in Constitutional matters.
    B.
    The power of the Judiciary to pronounce upon the constitutionality of law passed by the Legislature.
    C.
    The right of the Parliament to ask the Judiciary to review its own judgements.
    D.
    The right of the Judiciary to quash the amendment to the Constitution when it affects the basic features of the Constitution.
    1. (1)B and D
    2. (2)A, B, C and D
    3. (3)C and D
    4. (4)A and D
    View in ಕನ್ನಡ

    ನ್ಯಾಯಾಂಗ ವಿಮರ್ಶೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ ?ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

    A.
    ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರಿಗೆ ಸಲಹೆ ನೀಡುವ ನ್ಯಾಯಾಂಗದ ಅಧಿಕಾರ.
    B.
    ಶಾಸಕಾಂಗವು ಅಂಗೀಕರಿಸಿದ ಕಾನೂನಿನ ಸಾಂವಿಧಾನಿಕತೆಯನ್ನು ಘೋಷಿಸುವ ನ್ಯಾಯಾಂಗದ ಅಧಿಕಾರ.
    C.
    ನ್ಯಾಯಾಂಗವು ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸೂಚಿಸುವ ಸಂಸತ್ತಿನ ಅಧಿಕಾರ.
    D.
    ಸಂವಿಧಾನದ ಮೂಲ ಲಕ್ಷಣಗಳಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ರದ್ದುಗೊಳಿಸುವ ನ್ಯಾಯಾಂಗದ ಅಧಿಕಾರ.
    1. (1)B ಮತ್ತು D
    2. (2)A, B, C ಮತ್ತು D
    3. (3)C ಮತ್ತು D
    4. (4)A ಮತ್ತು D
    Show answer

    Correct answer: (1) B and D · (1) B ಮತ್ತು D

  6. With reference to the Citizenship Amendment Act, 2019, the following migrants from Afghanistan, Pakistan and Bangladesh were eligible to apply for Indian citizenship who arrived in India before 31st December, 2014 :Select the correct answer using the codes given below :

    A.
    Hindus and Sikhs
    B.
    Buddhists and Jains
    C.
    Parsis and Christians
    D.
    Muslims
    1. (1)A, B and D
    2. (2)A, B, C and D
    3. (3)A and B
    4. (4)A, B and C
    View in ಕನ್ನಡ

    2019ರ ಪೌರತ್ವ ತಿದ್ದುಪಡಿ ಕಾಯ್ದೆಯನ್ವಯ 31 ಡಿಸೆಂಬರ್, 2014 ರೊಳಗೆ ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಈ ಕೆಳಕಂಡ ಧರ್ಮದವರಿಗೆ ಭಾರತೀಯ ನಾಗರಿಕತ್ವ ಪಡೆಯಲು ಅರ್ಜಿ ಸಲ್ಲಿಸುವ ಅವಕಾಶ ನೀಡಿದೆ.ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

    A.
    ಹಿಂದೂಗಳು ಹಾಗೂ ಸಿಖ್ಖರು
    B.
    ಬೌದ್ಧರು ಹಾಗೂ ಜೈನರು
    C.
    ಪಾರ್ಸಿಗಳು ಹಾಗು ಕ್ರೈಸ್ತರು
    D.
    ಮುಸ್ಲಿಮರು
    1. (1)A, B ಮತ್ತು D
    2. (2)A, B, C ಮತ್ತು D
    3. (3)A ಮತ್ತು B
    4. (4)A, B ಮತ್ತು C
    Show answer

    Correct answer: (4) A, B and C · (4) A, B ಮತ್ತು C

  7. With reference to the Supreme Courts' interpretation, the following Rights are listed in Article 21 :Select the correct answer using the codes given below :

    A.
    Right to Privacy
    B.
    Right to Reputation
    C.
    Right to Information
    D.
    Right to Security
    E.
    Right to Doctor's Assistance
    1. (1)A, B and C
    2. (2)C, D and E
    3. (3)A, B, C and E
    4. (4)B, C, D and E
    View in ಕನ್ನಡ

    ಭಾರತದ ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯಾನದನ್ವಯ ಈ ಕೆಳಕಂಡ ಹಕ್ಕುಗಳನ್ನು ಸಂವಿಧಾನದ 21 ನೇ ಅನುಚ್ಛೇದದ ಅನ್ವಯ ಪಟ್ಟಿ ಮಾಡಲಾಗಿದೆ :ಈ ಕೆಳಗೆ ನೀಡಿರುವ ಕೋಡ್ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ :

    A.
    ಖಾಸಗಿತನದ ಹಕ್ಕು
    B.
    ಘನತೆಯನ್ನು ಕಾಪಾಡುವ ಹಕ್ಕು
    C.
    ಮಾಹಿತಿ ಹಕ್ಕು
    D.
    ರಕ್ಷಣೆಯ ಹಕ್ಕು
    E.
    ವೈದ್ಯರ ನೆರವು ಪಡೆಯುವ ಹಕ್ಕು
    1. (1)A, B ಮತ್ತು C
    2. (2)C, D ಮತ್ತು E
    3. (3)A, B, C ಮತ್ತು E
    4. (4)B, C, D ಮತ್ತು E
    Show answer

    Correct answer: (3) A, B, C and E · (3) A, B, C ಮತ್ತು E

  8. Regarding the Amendment of the Indian Constitution, which of the following are true?Select the correct answer using the codes given below :

    A.
    Bills can be initiated in either House of the Parliament.
    B.
    No joint sitting in case of deadlock between the two Houses.
    C.
    President shall give his assent to the Bill.
    D.
    The State Legislature's assent is required to amend any part of the Constitution.
    1. (1)A, B and C
    2. (2)A, B and D
    3. (3)A, C and D
    4. (4)A and B only
    View in ಕನ್ನಡ

    ಭಾರತದ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆಯು ಸರಿಯಾಗಿದೆ ?ಈ ಕೆಳಗೆ ನೀಡಿರುವ ಕೋಡ್ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

    A.
    ಮಸೂದೆಯನ್ನು ಸಂಸತ್ತಿನ ಎರಡೂ ಸದನದಲ್ಲಿ ಎಲ್ಲಾದರೂ ಮಂಡಿಸಬಹುದು.
    B.
    ಎರಡು ಸದನದ ನಡುವಿನ ಬಿಕ್ಕಟ್ಟನ್ನು ಪರಿಹರಿಸಲು ಜಂಟಿ ಸದನ ನಡೆಸುವಂತಿಲ್ಲ.
    C.
    ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು ಅಂಕಿತ ನೀಡತಕ್ಕದಾಗಿರುತ್ತದೆ.
    D.
    ಸಂವಿಧಾನದ ಯಾವುದೇ ಭಾಗದ ತಿದ್ದುಪಡಿಗೂ ರಾಜ್ಯ ಶಾಸಕಾಂಗದ ಒಪ್ಪಿಗೆ ಅಗತ್ಯ.
    1. (1)A, B ಮತ್ತು C
    2. (2)A, B ಮತ್ತು D
    3. (3)A, C ಮತ್ತು D
    4. (4)A ಮತ್ತು B ಮಾತ್ರ
    Show answer

    Correct answer: (1) A, B and C · (1) A, B ಮತ್ತು C

  9. Match the provisions of Directive Principles of State Policy (List I) with their correct Articles (List II) :Choose the correct answer from the options given below :

    List IList II
    A. Just and humane conditions of work and maternity reliefI. Article 48A
    B. To secure a social order which stands for the welfare of the peopleII. Article 42
    C. Protect the environment and safeguard the forests and wildlifeIII. Article 40
    D. Organisation of village panchayatsIV. Article 38
    1. (1)(A)-(IV), (B)-(II), (C)-(III), (D)-(I)
    2. (2)(A)-(II), (B)-(IV), (C)-(I), (D)-(III)
    3. (3)(A)-(IV), (B)-(II), (C)-(I), (D)-(III)
    4. (4)(A)-(II), (B)-(I), (C)-(III), (D)-(IV)
    View in ಕನ್ನಡ

    ರಾಜ್ಯ ನಿರ್ದೇಶಕ ತತ್ವಗಳನ್ನು (ಪಟ್ಟಿ I ರಿಂದ) ಅವುಗಳ ಅನುಚ್ಛೇದಕ್ಕೆ (ಪಟ್ಟಿ II ಕ್ಕೆ) ಅನುಗುಣವಾಗಿ ಹೊಂದಿಸಿ ಬರೆಯಿರಿ :ಈ ಕೆಳಗೆ ನೀಡಿರುವ ಉತ್ತರಗಳಲ್ಲಿ ಸರಿ ಉತ್ತರವನ್ನು ಆಯ್ಕೆಮಾಡಿ :

    ಪಟ್ಟಿ Iಪಟ್ಟಿ II
    A. ಕೆಲಸದಲ್ಲಿ ನ್ಯಾಯಯುತ ಮತ್ತು ಮಾನವೀಯ ಪರಿಸರ ಮತ್ತು ಪ್ರಸೂತಿಯ ಪರಿಹಾರಗಳುI. ಅನುಚ್ಛೇದ 48A
    B. ಜನರ ಕಲ್ಯಾಣಕ್ಕಾಗಿ ನಿಂತಿರುವ ಸಾಮಾಜಿಕ ವ್ಯವಸ್ಥೆಯನ್ನು ಭದ್ರಪಡಿಸುವುದುII. ಅನುಚ್ಛೇದ 42
    C. ಪರಿಸರ ಸಂರಕ್ಷಣೆ ಮತ್ತು ಅರಣ್ಯಗಳ ಹಾಗೂ ವನ್ಯಜೀವಿಗಳ ರಕ್ಷಣೆIII. ಅನುಚ್ಛೇದ 40
    D. ಗ್ರಾಮ ಪಂಚಾಯತ್ ಗಳ ರಚನೆIV. ಅನುಚ್ಛೇದ 38
    1. (1)(A)-(IV), (B)-(II), (C)-(III), (D)-(I)
    2. (2)(A)-(II), (B)-(IV), (C)-(I), (D)-(III)
    3. (3)(A)-(IV), (B)-(II), (C)-(I), (D)-(III)
    4. (4)(A)-(II), (B)-(I), (C)-(III), (D)-(IV)
    Show answer

    Correct answer: (2) (A)-(II), (B)-(IV), (C)-(I), (D)-(III) · (2) (A)-(II), (B)-(IV), (C)-(I), (D)-(III)

  10. The following is the meaning of 'Span of control' :

    1. (1)Tenure on a post
    2. (2)Geographical jurisdiction
    3. (3)The number of people being controlled
    4. (4)The number of subordinates or units of work that an officer can personally direct, control and supervise
    View in ಕನ್ನಡ

    ಈ ಕೆಳಗಿನವು 'ನಿಯಂತ್ರಣ ವ್ಯಾಪ್ತಿ'ಯ ಅರ್ಥವಾಗಿದೆ :

    1. (1)ಹುದ್ದೆಯ ಅಧಿಕಾರಾವಧಿ
    2. (2)ಭೌಗೋಳಿಕ ಅಧಿಕಾರ ವ್ಯಾಪ್ತಿ
    3. (3)ನಿಯಂತ್ರಿಸಲ್ಪಡುವ ಜನರ ಸಂಖ್ಯೆ
    4. (4)ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ
    Show answer

    Correct answer: (4) The number of subordinates or units of work that an officer can personally direct, control and supervise · (4) ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ

90 more questions in this paper. Solve the full paper online with the timer, or study it untimed with instant answers.

KPSC CTI Communication Paper 2 KK 2024 question paper

100 questions

Open the full paper page

Questions with answers: first 10

The opening questions of this 97-question paper, with the official answer key. Open an answer only after you have picked an option.

  1. Which of the following is an absolute cell reference.

    1. (1)$A$4
    2. (2)|A|4
    3. (3)#A#4
    4. (4)A4
    View in ಕನ್ನಡ

    … ಯಾವುದು ನಿರಪೇಕ್ಷ ಸೆಲ್ ರೆಫರೆನ್ಸ್ ಆಗಿದೆ?.

    1. (1)$A$4
    2. (2)|A|4
    3. (3)#A#4
    4. (4)A4
    Show answer

    Correct answer: (1) $A$4 · (1) $A$4

  2. Consider the following statements:Which of the above statements are true? Select from the options given below

    A.
    Electronic mail used to send electronic message over the internet.
    B.
    Telnet is used to log on to remote computer that is attached to internet.
    C.
    Internet relay chat (IRC) allows common group of people in small groups to communicate in real time.
    1. (1)A and B only
    2. (2)B and C only
    3. (3)A and C only
    4. (4)A, B and C
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ? ಕೆಳಗೆ ನೀಡಲಾದ ಆಯ್ಕೆಗಳಿಂದ ಆರಿಸಿರಿ.

    A.
    ವಿದ್ಯುನ್ಮಾನ ಅಂಚೆ (ಮೇಲ್) ಯನ್ನು ಇಂಟರ್‌ನೆಟ್‌ನಿಂದ ವಿದ್ಯುನ್ಮಾನ ಸಂದೇಶವನ್ನು ಮತ್ತೊಂದು ಕಡೆಗೆ ಕಳುಹಿಸಲು ಬಳಸಲಾಗಿದೆ.
    B.
    Telnet ನ್ನು ಇಂಟರ್‌ನೆಟ್‌ಗೆ ಜೋಡಿಸಲಾಗಿರುವ ಕಂಪ್ಯೂಟರ್ ರಿಮೋಟ್ log on ಮಾಡಲು ಬಳಸಲಾಗುವುದು.
    C.
    Internet relay chat (IRC) ನ್ನ ಪ್ರಸಕ್ತ ಸಮಯದಲ್ಲಿ ಸಂಪರ್ಕದಲ್ಲಿರುವ ಸಣ್ಣ ಸಮೂಹಗಳಲ್ಲಿರುವ ಸಾಮಾನ್ಯ ಜನರ ಗುಂಪಿಗೆ ಅವಕಾಶಕೊಡುವುದು.
    1. (1)ಎ ಮತ್ತು ಬಿ ಮಾತ್ರ
    2. (2)ಬಿ ಮತ್ತು ಸಿ ಮಾತ್ರ
    3. (3)ಎ ಮತ್ತು ಸಿ ಮಾತ್ರ
    4. (4)ಎ, ಬಿ ಮತ್ತು ಸಿ
    Show answer

    Correct answer: (4) A, B and C · (4) ಎ, ಬಿ ಮತ್ತು ಸಿ

  3. How to insert a new slide after current slide in an MS PowerPoint presentation using shortcut keys?

    1. (1)Ctrl+ M
    2. (2)Ctrl+ L
    3. (3)Ctrl+ P
    4. (4)Ctrl+S
    View in ಕನ್ನಡ

    ಪ್ರದರ್ಶಿಸುತ್ತಿರುವ ಸ್ಲೈಡ್‌ಗೆ ಹೊಸ ಸ್ಲೈಡ್ ಒಂದನ್ನು ಸೇರಿಸ ಬೇಕಾದಲ್ಲಿ MS ಪವರ್‌ಪಾಯಿಂಟ್ ಪ್ರಾತ್ಯಕ್ಷಿಕೆಯಲ್ಲಿ ಬಳಸುವ ಶಾರ್ಟ್‌ಕಟ್ ಕೀ ಯಾವುದು?

    1. (1)Ctrl+ M
    2. (2)Ctrl+ L
    3. (3)Ctrl+ P
    4. (4)Ctrl+S
    Show answer

    Correct answer: (1) Ctrl+ M · (1) Ctrl+ M

  4. Which of the following is not a valid number of slides per page Handout option among the available Handout options in MS PowerPoint?

    1. (1)3
    2. (2)4
    3. (3)5
    4. (4)6
    View in ಕನ್ನಡ

    MS ಪವರ್ ಪಾಯಿಂಟ್‌ನಲ್ಲಿ ಇರುವ ಹ್ಯಾಂಡ್ ಔಟ್ ಆಯ್ಕೆಗಳಲ್ಲಿ ಒಂದು ಪೇಜ್‌ಗೆ ಸೀಮಿತವಾಗುವ ಸ್ಲೈಡ್‌ಗಳ ಸಂಖ್ಯೆಯಲ್ಲಿ ಈ ಕೆಳಗಿನ ಯಾವುದು ಮಾನ್ಯವಲ್ಲ?

    1. (1)3
    2. (2)4
    3. (3)5
    4. (4)6
    Show answer

    Correct answer: (3) 5 · (3) 5

  5. In MS PowerPoint which of the following is used to turn on the default pen type?

    1. (1)Ctrl+P and Ctrl+ A
    2. (2)Ctrl+S and Ctrl+ F
    3. (3)Ctrl+Z and Ctrl+ K
    4. (4)Ctrl+M and Ctrl+ L
    View in ಕನ್ನಡ

    MS PowerPoint ನಲ್ಲಿ ಈ ಕೆಳಗಿನ ಯಾವುದನ್ನು ಡಿಫಾಲ್ಟ್ ಪೆನ್ ಮಾದರಿ ತೆರೆಯಲು ಬಳಸಲಾಗುತ್ತದೆ?

    1. (1)Ctrl+P ಮತ್ತು Ctrl+A
    2. (2)Ctrl+S ಮತ್ತು Ctrl+F
    3. (3)Ctrl+Z ಮತ್ತು Ctrl+K
    4. (4)Ctrl+M ಮತ್ತು Ctrl+L
    Show answer

    Correct answer: (1) Ctrl+P and Ctrl+ A · (1) Ctrl+P ಮತ್ತು Ctrl+A

  6. In which of the following file formats the Microsoft PowerPoint can be saved?

    1. (1).jpg
    2. (2).gif
    3. (3).png
    4. (4)All of the above
    View in ಕನ್ನಡ

    ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಗಳನ್ನು ಉಳಿಸಿಕೊಳ್ಳಲು ಈ ಕೆಳಗಿನ ಯಾವ ಫೈಲ್ ಫಾರ್ಮೆಟ್ ಬಳಸಬೇಕು?

    1. (1).jpg
    2. (2).gif
    3. (3).png
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

  7. The word ಸತ್ಯ (Satya) in Kannada is typed in Nudi Software using the following characters

    1. (1)s t f y
    2. (2)s t y f
    3. (3)s t y s
    4. (4)None of the above
    View in ಕನ್ನಡ

    ಕನ್ನಡದಲ್ಲಿ ಸತ್ಯ (Satya) ಎಂಬ ಪದವನ್ನು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಲು ಈ ಕೆಳಗಿನ ಅಕ್ಷರಗಳನ್ನು ಬಳಸುವರು.

    1. (1)s t f y
    2. (2)s t y f
    3. (3)s t y s
    4. (4)ಮೇಲಿನ ಯಾವುದೂ ಅಲ್ಲ .
    Show answer

    Correct answer: (1) s t f y · (1) s t f y

  8. The word ವಿಜ್ಞಾನ (Vijnana) in Kannada is typed in Nudi Software using the following characters

    1. (1)v I j f Z a n a
    2. (2)v i j f z A n a
    3. (3)V I j f z A n a
    4. (4)None of the above
    View in ಕನ್ನಡ

    ನುಡಿ ತಂತ್ರಾಂಶದಲ್ಲಿ ವಿಜ್ಞಾನ (Vijnana) ಎಂಬ ಕನ್ನಡ ಪದವನ್ನು ಟೈಪ್ ಮಾಡಲು ಕೆಳಗಿನ ಅಕ್ಷರಗಳನ್ನು ಬಳಸುವರು.

    1. (1)v I j f Z a n a
    2. (2)v i j f z A n a
    3. (3)V I j f z A n a
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (2) v i j f z A n a · (2) v i j f z A n a

  9. Consider the following statements:Which of the above given statements is/are correct? Select the code for the correct answer from the options below:

    A.
    Computers manipulate bits in groups of fixed size called words.
    B.
    1 Kilobyte is equal to 1000 Megabytes.
    C.
    1 Petabyte is equal to 1024 Terabytes
    1. (1)A and C only
    2. (2)A and B only
    3. (3)B and C only
    4. (4)A, B and C
    View in ಕನ್ನಡ

    ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲೆ ನೀಡಲಾಗಿರುವ ಹೇಳಿಕೆ/ಹೇಳಿಕೆಗಳಲ್ಲಿ ಯಾವುದು ಸರಿ? ಸರಿಯಾದ ಉತ್ತರವನ್ನು ಕೆಳಗೆ ನೀಡಲಾಗಿರುವ ಆಯ್ಕೆಗಳ ಸಂಕೇತದಿಂದ ಆರಿಸಿರಿ.

    A.
    ಕಂಪ್ಯೂಟರ್‌ಗಳು ಬಿಟ್ಸ್‌ಗಳನ್ನು ಗುಂಪಿನಲ್ಲಿ ನಿರ್ದಿಷ್ಟ ಆಕಾರದ ಪದಗಳಾಗಿ ಮಾರ್ಪಡಿಸುತ್ತದೆ.
    B.
    1 ಕಿಲೋ ಬೈಟ್ 1000 ಮೆಗಾ ಬೈಟ್‌ಗಳಿಗೆ ಸಮ
    C.
    1 ಪೆಟಾ ಬೈಟ್ 1024 ಟೆರಾ ಬೈಟ್‌ಗಳಿಗೆ ಸಮ
    1. (1)ಎ ಮತ್ತು ಸಿ ಮಾತ್ರ
    2. (2)ಎ ಮತ್ತು ಬಿ ಮಾತ್ರ
    3. (3)ಬಿ ಮತ್ತು ಸಿ ಮಾತ್ರ
    4. (4)ಎ, ಬಿ ಮತ್ತು ಸಿ
    Show answer

    Correct answer: (1) A and C only · (1) ಎ ಮತ್ತು ಸಿ ಮಾತ್ರ

  10. Which of the following is false about the Octal number system?

    1. (1)Computer uses the octal number system to store data and perform calculations.
    2. (2)The octal number system has only eight digits from 0 to 7.
    3. (3)The base or radix of the octal number system is 8.
    4. (4)An octal number can be easily converted to its decimal equivalent by multiplying each octal digit by positional weight.
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾವುದು ಆಕ್ಟೆಲ್ ನಂಬರ್ ಸಿಸ್ಟಂಗೆ ಸರಿಯಲ್ಲದ್ದು.

    1. (1)ಆಕ್ಟೆಲ್ ನಂಬರ್ ಸಿಸ್ಟಂನ್ನು ಡೇಟಾ ಸಂಗ್ರಹ ಮತ್ತು ಲೆಕ್ಕಾಚಾರ ಮಾಡಲು ಕಂಪ್ಯೂಟರ್‌ನಲ್ಲಿ ಬಳಸುತ್ತಾರೆ.
    2. (2)ಆಕ್ಟೆಲ್ ನಂಬರ್ ಸಿಸ್ಟಂ 0 ಯಿಂದ 7 ರ ಎಂಟು ಡಿಜಿಟ್‌ಗಳು ಮಾತ್ರ.
    3. (3)ಆಕ್ಟೆಲ್ ನಂಬರ್ ಸಿಸ್ಟಂ, ಮೂಲ ಅಥವಾ ರ್ಯಾಡಿಕ್ಸ್ 8.
    4. (4)ಆಕ್ಟೆಲ್ ನಂಬರ್ ಸ್ಥಾನಿಕ ಸ್ಥಾನದಿಂದ ಪ್ರತಿಯೊಂದು ಆಕ್ಟೆಲ್ ಡಿಜಿಟನ್ನು ಗುಣಿಸುವುದರಿಂದ ಅದರ ಡೆಸಿಮಲ್‌ಗೆ ಸಮನಾದುದಕ್ಕೆ ಸುಲಭವಾಗಿ ಪರಿವರ್ತಿಸುತ್ತದೆ.
    Show answer

    Correct answer: (1) Computer uses the octal number system to store data and perform calculations. · (1) ಆಕ್ಟೆಲ್ ನಂಬರ್ ಸಿಸ್ಟಂನ್ನು ಡೇಟಾ ಸಂಗ್ರಹ ಮತ್ತು ಲೆಕ್ಕಾಚಾರ ಮಾಡಲು ಕಂಪ್ಯೂಟರ್‌ನಲ್ಲಿ ಬಳಸುತ್ತಾರೆ.

87 more questions in this paper. Solve the full paper online with the timer, or study it untimed with instant answers.

Previous KPSC CTI question papers

All KPSC CTI previous year papers

KPSC CTI question paper and answer key: common questions

Where can I get the KPSC CTI question paper 2024 with answer key?
On this page. The KPSC CTI papers are published here as soon as they are uploaded after the exam, with the opening questions and their answers shown on the page and the full answer key available free when you solve the paper online.
Is this the official KPSC CTI 2024 answer key?
Karnataka Public Service Commission publishes its official provisional and final keys on its own website. Answers here are updated when the official key is revised, and questions it drops are removed from the maximum marks.
Can I solve the KPSC CTI 2024 paper online?
Yes. Open the paper and start it with the real time limit and marking scheme, or study it untimed with instant answers, in English and Kannada. No account is needed.