KPSC KAS General Studies Paper 1 FN 2026 question paper
100 questions
Questions with answers: first 10
The opening questions of this 98-question paper, with the official answer key. Open an answer only after you have picked an option.
Which of the following statements is/are incorrect about the Coorg state?
- a.
- The British captured Coorg in 1834 CE.
- b.
- The last ruler of the Coorg state was Chikaveera Rajendra.
- c.
- A separate Commissioner was appointed to supervise the Coorg state.
- d.
- Lord William Bentinck was the Governor-General of India when Coorg was annexed in the British rule.
- (1)(a) only
- (2)(b) and (c) only
- (3)(c) only
- (4)(a) and (d) only
View in ಕನ್ನಡ
ಕೊಡಗು ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ/ವೆ?
- a.
- ಸಾ.ಶ. 1834ರಲ್ಲಿ ಕೊಡಗನ್ನು ಬ್ರಿಟಿಷರು ವಶಪಡಿಸಿಕೊಂಡರು.
- b.
- ಕೊಡಗು ರಾಜ್ಯದ ಕೊನೆಯ ದೊರೆ ಚಿಕವೀರರಾಜೇಂದ್ರ.
- c.
- ಕೊಡಗು ರಾಜ್ಯದ ಮೇಲ್ವಿಚಾರಣೆ ಮಾಡಲು ಪ್ರತ್ಯೇಕ ಕಮಿಷನರ್ ಅನ್ನು ನೇಮಕಗೊಳಿಸಲಾಯಿತು.
- d.
- ಕೊಡಗನ್ನು ಬ್ರಿಟಿಷ್ ಆಡಳಿತಕ್ಕೆ ಸೇರ್ಪಡೆಗೊಳಿಸಿದಾಗ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದ ಗವರ್ನರ್ ಜನರಲ್ ಆಗಿದ್ದರು.
- (1)(a) ಮಾತ್ರ
- (2)(b) ಮತ್ತು (c) ಮಾತ್ರ
- (3)(c) ಮಾತ್ರ
- (4)(a) ಮತ್ತು (d) ಮಾತ್ರ
Show answer
Correct answer: (3) (c) only · (3) (c) ಮಾತ್ರ
Consider the following statements regarding Non-Cooperation Movement:Which of the above statements are correct?
- a.
- Boycott of foreign cloth and encouraged the use of Khadi.
- b.
- No difference between Congress leaders over boycott of elections.
- c.
- The Prince of Wales was welcomed with empty streets.
- d.
- Schools and colleges were boycotted.
- (1)(a), (c) and (d)
- (2)(b), (c) and (d)
- (3)(a), (b) and (c)
- (4)(a), (b) and (d)
View in ಕನ್ನಡ
ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- a.
- ವಿದೇಶೀ ಬಟ್ಟೆಗಳನ್ನು ಬಹಿಷ್ಕರಿಸಲಾಯಿತು ಮತ್ತು ಖಾದಿ ಬಳಕೆಯನ್ನು ಉತ್ತೇಜಿಸಲಾಯಿತು.
- b.
- ಚುನಾವಣೆಗಳನ್ನು ಬಹಿಷ್ಕರಿಸುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತವಿರಲಿಲ್ಲ.
- c.
- ವೇಲ್ಸ್ನ ರಾಜಕುಮಾರನನ್ನು ಖಾಲಿ ರಸ್ತೆಗಳಿಂದ ಸ್ವಾಗತಿಸಲಾಯಿತು.
- d.
- ಶಾಲೆ ಮತ್ತು ಕಾಲೇಜುಗಳನ್ನು ಬಹಿಷ್ಕರಿಸಲಾಯಿತು.
- (1)(a), (c) ಮತ್ತು (d)
- (2)(b), (c) ಮತ್ತು (d)
- (3)(a), (b) ಮತ್ತು (c)
- (4)(a), (b) ಮತ್ತು (d)
Show answer
Correct answer: (1) (a), (c) and (d) · (1) (a), (c) ಮತ್ತು (d)
Consider the following statements regarding the Palaeolithic Age in Karnataka:Which of the above statement/s is/are correct?
- a.
- Lingadahalli, Kadur and Kibbanahalli are the important Palaeolithic sites in Karnataka.
- b.
- The stone tools found here are hand axes and cleavers.
- c.
- The age flourished from 2,00,000 BC to 10,000 BC years before now.
- d.
- At Hunasagi, Dr. K. Paddayya conducted the excavations.
- (1)(d) only
- (2)(c) and (d) only
- (3)(a) and (b) only
- (4)(a), (b), (c) and (d)
View in ಕನ್ನಡ
ಕರ್ನಾಟಕದ ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ?
- a.
- ಲಿಂಗದಹಳ್ಳಿ, ಕಡೂರು ಮತ್ತು ಕಿಬ್ಬನಹಳ್ಳಿ ಕರ್ನಾಟಕದಲ್ಲಿ ದೊರೆತ ಪ್ರಮುಖ ಹಳೆ ಶಿಲಾಯುಗದ ನೆಲೆಗಳು.
- b.
- ಕೈ ಕೊಡಲಿ ಮತ್ತು ಮಚ್ಚು (ಕ್ಲೀವರ್) ಇಲ್ಲಿ ದೊರೆತ ಪ್ರಮುಖ ಕಲ್ಲಿನ ಉಪಕರಣಗಳು.
- c.
- ಈ ಯುಗವು ಇಂದಿನಿಂದ ಕ್ರಿ.ಪೂ. 2,00,000 ದಿಂದ ಕ್ರಿ.ಪೂ. 10,000 ವರ್ಷಗಳ ಹಿಂದೆ ಪ್ರವರ್ಧಮಾನಕ್ಕೆ ಬಂದಿತು.
- d.
- ಹುಣಸಗಿಯಲ್ಲಿ ಡಾ. ಕೆ. ಪದ್ದಯ್ಯ ಉತ್ಖನನ ಕಾರ್ಯ ನಡೆಸಿದ್ದರು.
- (1)(d) ಮಾತ್ರ
- (2)(c) ಮತ್ತು (d) ಮಾತ್ರ
- (3)(a) ಮತ್ತು (b) ಮಾತ್ರ
- (4)(a), (b), (c) ಮತ್ತು (d)
Show answer
Correct answer: (4) (a), (b), (c) and (d) · (4) (a), (b), (c) ಮತ್ತು (d)
What are the key features of the Anti-Defection Law under the 91st Amendment?
- (a.
- The anti-defection law does not apply to the merger of parties.
- (b.
- The decision of the presiding officers of the legislatures regarding the disqualification of the members is final.
- (c.
- The anti-defection law applies to the merger of parties.
- (d.
- Under this legislation, the presiding officers of the legislative bodies have authority to disqualify members.
- (1)(a), (b) and (d)
- (2)(a) and (d)
- (3)(b) and (d)
- (4)(a) and (c)
View in ಕನ್ನಡ
91 ನೇ ತಿದ್ದುಪಡಿಯ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಮುಖ ಅಂಶಗಳು ಯಾವುವು?
- (a.
- ಪಕ್ಷಗಳ ವಿಲೀನಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯು ಅನ್ವಯವಾಗುವುದಿಲ್ಲ.
- (b.
- ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಶಾಸನ ಸಭೆಗಳ ಅಧ್ಯಕ್ಷರ ನಿರ್ಣಯವೇ ಅಂತಿಮ.
- (c.
- ಪಕ್ಷಗಳ ವಿಲೀನಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯು ಅನ್ವಯವಾಗುತ್ತದೆ.
- (d.
- ಈ ಕಾಯ್ದೆಯ ಅನ್ವಯ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಶಾಸನ ಸಭೆಯ ಸಭಾಧ್ಯಕ್ಷರುಗಳಿಗೆ ಇರುತ್ತದೆ.
- (1)(a), (b) ಮತ್ತು (d)
- (2)(a) ಮತ್ತು (d)
- (3)(b) ಮತ್ತು (d)
- (4)(a) ಮತ್ತು (c)
Show answer
Correct answer: (1) (a), (b) and (d) · (1) (a), (b) ಮತ್ತು (d)
Arrange the following treaties which took place during Ranjith Singh period in chronological order.
- (a.
- Treaty of Amritsar
- (b.
- Treaty of Firozpur
- (c.
- Treaty of Bhairowal
- (d.
- Treaty of Lahore with General Barlow
- (1)(a), (c), (b), (d)
- (2)(d), (a), (b), (c)
- (3)(b), (c), (d), (a)
- (4)(c), (b), (a), (d)
View in ಕನ್ನಡ
ರಣಜಿತ್ ಸಿಂಗ್ನ ಕಾಲದಲ್ಲಿ ಜರುಗಿದ ಈ ಕೆಳಗಿನ ಒಪ್ಪಂದಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ:
- (a.
- ಅಮೃತಸರ ಒಪ್ಪಂದ
- (b.
- ಫಿರೋಜ್ಪುರ ಒಪ್ಪಂದ
- (c.
- ಭೈರೋವಾಲ್ ಒಪ್ಪಂದ
- (d.
- ಜನರಲ್ ಬಾರ್ಲೋನೊಂದಿಗೆ ಲಾಹೋರ್ ಒಪ್ಪಂದ
- (1)(a), (c), (b), (d)
- (2)(d), (a), (b), (c)
- (3)(b) , (c), (d), (a)
- (4)(c), (b), (a), (d)
Show answer
Correct answer: (2) (d), (a), (b), (c) · (2) (d), (a), (b), (c)
Identify the incorrect statement regarding Mahendravarma I:Which of the above statements is/are incorrect?
- a.
- He wrote Mathavilasa Prahasana.
- b.
- Kudumiyanmalai inscription mentioned the rise and development of carnatic music.
- c.
- He built Mamallapuram.
- d.
- He had the title 'Chithakarapuli'.
- (1)(a) and (b)
- (2)(d) only
- (3)(c) only
- (4)(a) and (d)
View in ಕನ್ನಡ
ಒಂದನೇ ಮಹೇಂದ್ರವರ್ಮನಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ತಪ್ಪಾಗಿದೆ/ತಪ್ಪಾಗಿವೆ?
- a.
- ಮತ್ತವಿಲಾಸ ಪ್ರಹಸನ ಕೃತಿಯನ್ನು ರಚಿಸಿದನು.
- b.
- ಕರ್ನಾಟಕ ಸಂಗೀತದ ಉಗಮ ಮತ್ತು ವಿಕಾಸದ ಬಗ್ಗೆ ಕುಡುಮಿಯಾನ್ಮಲೈ ಶಾಸನ ತಿಳಿಸುತ್ತದೆ.
- c.
- ಮಾಮಲ್ಲಪುರಂ ಅನ್ನು ಈತನು ನಿರ್ಮಿಸಿದನು.
- d.
- ಇವನಿಗೆ 'ಚಿತ್ತಕಾರಪುಲಿ' ಎಂಬ ಬಿರುದು ಇತ್ತು.
- (1)(a) ಮತ್ತು (b)
- (2)(d) ಮಾತ್ರ
- (3)(c) ಮಾತ್ರ
- (4)(a) ಮತ್ತು (d)
Show answer
Correct answer: (3) (c) only · (3) (c) ಮಾತ್ರ
Match the following:Choose the correct answer using the codes given below:
List – I (Dating Materials) List – II (Used on) (a) Carbon–14 (i) Organic material (b) Thermoluminescence (ii) Inorganic material (c) Amino Acid Analysis (iii) Timber (d) Dendrochronology (iv) Bone - (1)a – iv, b – ii, c – iii, d – i
- (2)a – ii, b – i, c – iii, d – iv
- (3)a – i, b – ii, c – iii, d – iv
- (4)a – i, b – ii, c – iv, d – iii
View in ಕನ್ನಡ
ಹೊಂದಿಸಿ ಬರೆಯಿರಿ.ಕೆಳಗೆ ನೀಡಿದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
ಪಟ್ಟಿ-I (ಕಾಲನಿರ್ಣಯ ವಸ್ತುಗಳು) ಪಟ್ಟಿ-II (ಇದರ ಮೇಲೆ ಬಳಸಲಾಗುತ್ತದೆ) (a) ಕಾರ್ಬನ್ - 14 (i) ಜೈವಿಕ ವಸ್ತು (b) ಥರ್ಮೋಲ್ಯುಮಿನೆಸೆನ್ಸ್ (ii) ಅಜೈವಿಕ ವಸ್ತು (c) ಅಮಿನೋ ಆಮ್ಲ ವಿಶ್ಲೇಷಣೆ (iii) ಕಟ್ಟಿಗೆ (d) ಡೆಂಡ್ರೋಕ್ರೋನೋಲಜಿ (iv) ಮೂಳೆ - (1)a – iv, b – ii, c – iii, d – i
- (2)a – ii, b – i, c – iii, d – iv
- (3)a – i, b – ii, c – iii, d – iv
- (4)a – i, b – ii, c – iv, d – iii
Show answer
Correct answer: (4) a – i, b – ii, c – iv, d – iii · (4) a – i, b – ii, c – iv, d – iii
The Mysore Newspaper Act III enacted in 1908 was modeled on which of the following?
- (1)Vernacular Press Act
- (2)Morley Ordinance
- (3)Press and Registration of Book Act
- (4)Adam's Press Ordinance
View in ಕನ್ನಡ
1908ರಲ್ಲಿ ಜಾರಿಗೊಂಡ ಮೈಸೂರು ವೃತ್ತ ಪತ್ರಿಕಾ ಕಾಯಿದೆ III ಅನ್ನು ಈ ಕೆಳಗಿನ ಯಾವ ಕಾಯಿದೆಯನ್ನು ಮಾದರಿಯಾಗಿಟ್ಟುಕೊಂಡು ರೂಪಿಸಲಾಯಿತು?
- (1)ವರ್ನಾಕ್ಯುಲರ್ ಪ್ರೆಸ್ ಆ್ಯಕ್ಟ್
- (2)ಮಾರ್ಲೆ ಸುಗ್ರೀವಾಜ್ಞೆ (ಆರ್ಡಿನೆನ್ಸ್)
- (3)ಮುದ್ರಣಾಲಯ ಮತ್ತು ಪುಸ್ತಕ ನೋಂದಣಿ ಕಾಯಿದೆ
- (4)ಆ್ಯಡಮ್ಸ್ ಪ್ರೆಸ್ ಸುಗ್ರೀವಾಜ್ಞೆ (ಆರ್ಡಿನೆನ್ಸ್)
Show answer
Correct answer: (1) Vernacular Press Act · (1) ವರ್ನಾಕ್ಯುಲರ್ ಪ್ರೆಸ್ ಆ್ಯಕ್ಟ್
Consider the following statements related to Brihadeshwara Temple at Thanjavur:Choose the correct answer using the options given below.
- I.
- This temple was constructed by using large granite blocks.
- II.
- Granite stone was available in plenty in this area.
- (1)Both Statements I and II are correct
- (2)Both Statements I and II are incorrect
- (3)Statement I is correct, but Statement II is incorrect
- (4)Statement I is incorrect, but Statement II is correct
View in ಕನ್ನಡ
ತಂಜಾವೂರಿನ ಬೃಹದೀಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
- I.
- ಈ ದೇವಾಲಯವನ್ನು ದೊಡ್ಡ ಗ್ರಾನೈಟ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ.
- II.
- ಈ ಪ್ರದೇಶದಲ್ಲಿ ಯಥೇಚ್ಛವಾಗಿ ಗ್ರಾನೈಟ್ ಶಿಲೆ ಲಭ್ಯವಿತ್ತು
- (1)ಹೇಳಿಕೆ – I ಮತ್ತು II ಎರಡೂ ಸರಿಯಾಗಿವೆ.
- (2)ಹೇಳಿಕೆ – I ಮತ್ತು II ಎರಡೂ ತಪ್ಪಾಗಿವೆ.
- (3)ಹೇಳಿಕೆ – I ಸರಿಯಾಗಿದೆ, ಆದರೆ ಹೇಳಿಕೆ – II ತಪ್ಪಾಗಿದೆ.
- (4)ಹೇಳಿಕೆ – I ತಪ್ಪಾಗಿದೆ, ಆದರೆ ಹೇಳಿಕೆ – II ಸರಿಯಾಗಿದೆ.
Show answer
Correct answer: (3) Statement I is correct, but Statement II is incorrect · (3) ಹೇಳಿಕೆ – I ಸರಿಯಾಗಿದೆ, ಆದರೆ ಹೇಳಿಕೆ – II ತಪ್ಪಾಗಿದೆ.
Identify the pair of two drainage systems given in the pictures:
This question has a figure; it is shown in practice mode.
- (1)(a) Dendritic pattern, (b) Trellis pattern
- (2)(a) Trellis pattern, (b) Annular pattern
- (3)(a) Annular pattern, (b) Radial centripetal pattern.
- (4)(a) Radial centripetal pattern, (b) Trellis pattern
View in ಕನ್ನಡ
ಕೊಟ್ಟಿರುವ ಚಿತ್ರಗಳಲ್ಲಿರುವ ಎರಡು ನದಿ ಜಲಾನಯನ ವ್ಯವಸ್ಥೆಗಳನ್ನು ಗುರುತಿಸಿ.
This question has a figure; it is shown in practice mode.
- (1)(a) ವೃಕ್ಷಾಕಾರ (ಡೆಂಡ್ರಿಟಿಕ್) ಮಾದರಿ, (b) ಜಾಲಾಕಾರ (ಟ್ರೆಲ್ಲಿಸ್) ಮಾದರಿ
- (2)(a) ಜಾಲಾಕಾರ (ಟ್ರೆಲ್ಲಿಸ್) ಮಾದರಿ, (b) ವಲಯಾಕಾರ (ಆ್ಯನ್ಯುಲರ್) ಮಾದರಿ
- (3)(a) ವಲಯಾಕಾರ (ಆ್ಯನ್ಯುಲರ್) ಮಾದರಿ, (b) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ
- (4)(a) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ, (b) ಜಾಲಾಕಾರದ (ಟ್ರೆಲ್ಲಿಸ್) ಮಾದರಿ
Show answer
Correct answer: (4) (a) Radial centripetal pattern, (b) Trellis pattern · (4) (a) ಕೇಂದ್ರಾಪಗಾಮಿ (ರೇಡಿಯಲ್) ಮಾದರಿ, (b) ಜಾಲಾಕಾರದ (ಟ್ರೆಲ್ಲಿಸ್) ಮಾದರಿ
88 more questions in this paper. Solve the full paper online with the timer, or study it untimed with instant answers.