Skip to content
KPSCMotor Vehicle Inspector

KPSC Motor Vehicle Inspector Communication Paper 2 question papers

2 previous year question papers for KPSC Motor Vehicle Inspector Communication Paper 2, 2025. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KPSC Motor Vehicle Inspector Communication Paper 2 question papers by year

Latest: KPSC Motor Vehicle Inspector Communication Paper 2 HK 2025 question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. Which of the following shortcut key is used to start the slideshow in power point?

    1. (1)Using F5 key
    2. (2)Using F3 key
    3. (3)Using F1 key
    4. (4)Using F6 key
    View in ಕನ್ನಡ

    ಸ್ಲೈಡ್ ಶೋ ಅನ್ನು ಪವರ ಪಾಯಿಂಟ್‌ನಲ್ಲಿ ಪ್ರಾರಂಭಿಸಲು ಈ ಕೆಳಗಿನ ಯಾವ ಶಾರ್ಟ್‌ಕಟ್ ಕೀಲಿಯನ್ನು ಬಳಸಲಾಗುತ್ತದೆ?

    1. (1)F5 ಕೀಲಿಯನ್ನು ಬಳಸುವುದು
    2. (2)F3 ಕೀಲಿಯನ್ನು ಬಳಸುವುದು
    3. (3)F1 ಕೀಲಿಯನ್ನು ಬಳಸುವುದು
    4. (4)F6 ಕೀಲಿಯನ್ನು ಬಳಸುವುದು
    Show answer

    Correct answer: (1) Using F5 key · (1) F5 ಕೀಲಿಯನ್ನು ಬಳಸುವುದು

  2. A ______ is a collection of design choices that includes colours, fonts and special effects in power point.

    1. (1)Design
    2. (2)Theme
    3. (3)Slide
    4. (4)None of the above
    View in ಕನ್ನಡ

    ಒಂದು ______ ಬಣ್ಣಗಳು, ಫಾಂಟ್‌ಗಳು ಮತ್ತು ಪವರ್ ಪಾಯಿಂಟ್‌ನಲ್ಲಿ ವಿಶೇಷ ಪರಿಣಾಮಗಳನ್ನು ಒಳಗೊಂಡಿರುವ ವಿನ್ಯಾಸ ಆಯ್ಕೆಗಳ ಸಂಗ್ರಹವಾಗಿದೆ.

    1. (1)ಡಿಸೈನ್
    2. (2)ಥೀಮ್
    3. (3)ಸ್ಲೈಡ್
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (2) Theme · (2) ಥೀಮ್

  3. Which keyboard shortcut key is used to open Windows task manager?

    1. (1)Ctrl+F9
    2. (2)Ctrl+Shift+Esc
    3. (3)Ctrl+F6
    4. (4)Shift+Space
    View in ಕನ್ನಡ

    ವಿಂಡೋಸ್ ಟಾಸ್ಕ್ ಮ್ಯಾನೇಜರ್ ತೆರೆಯಲು ಕೀಲಿಮಣೆಯಲ್ಲಿ ಬಳಸಲಾಗುವ ಶಾರ್ಟ್‌ಕಟ್ ಕೀ ಯಾವುದು?

    1. (1)Ctrl+F9
    2. (2)Ctrl+Shift+Esc
    3. (3)Ctrl+F6
    4. (4)Shift+Space
    Show answer

    Correct answer: (2) Ctrl+Shift+Esc · (2) Ctrl+Shift+Esc

  4. ______ is used for the exact same font type, size and colour in the title of all the slides in a PowerPoint presentation.

    1. (1)Slide Sorter
    2. (2)Use File Master
    3. (3)Use Format brush and make titles identical
    4. (4)Use Slide Master
    View in ಕನ್ನಡ

    ______ ಅನ್ನು ಪವರ್‌ಪಾಯಿಂಟ್ ಪ್ರಸ್ತುತಿಯಲ್ಲಿನ ಎಲ್ಲಾ ಸ್ಲೈಡ್‌ಗಳ ಶೀರ್ಷಿಕೆಯಲ್ಲಿ ನಿಖರವಾದ ಫಾಂಟ್ ಪ್ರಕಾರ, ಗಾತ್ರ ಮತ್ತು ಬಣ್ಣಕ್ಕಾಗಿ ಬಳಸಲಾಗುತ್ತದೆ.

    1. (1)ಸ್ಲೈಡ್ ಸಾರ್ಟರ್
    2. (2)ಫೈಲ್ ಮಾಸ್ಟರ್
    3. (3)ಫಾರ್ಮ್ಯಾಟ್ ಬ್ರಷ್‌ನ್ನು ಬಳಸಿ ಮತ್ತು ಶೀರ್ಷಿಕೆಗಳನ್ನು ಒಂದೇ ರೀತಿ ಮಾಡಿ
    4. (4)ಸ್ಲೈಡ್ ಮಾಸ್ಟರ್
    Show answer

    Correct answer: (4) Use Slide Master · (4) ಸ್ಲೈಡ್ ಮಾಸ್ಟರ್

  5. Which year was the first Nudi software launched?

    1. (1)2005
    2. (2)2002
    3. (3)2004
    4. (4)2001
    View in ಕನ್ನಡ

    ಮೊದಲ ನುಡಿ ತಂತ್ರಾಂಶ ಅನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?

    1. (1)2005
    2. (2)2002
    3. (3)2004
    4. (4)2001
    Show answer

    Correct answer: (4) 2001 · (4) 2001

  6. Nudi software supports which of the following windows based database system(s)?

    1. (1)MS-Access
    2. (2)Oracle
    3. (3)SQL
    4. (4)All of the above
    View in ಕನ್ನಡ

    ಈ ಕೆಳಗಿನ ಯಾವ ವಿಂಡೋಸ್ ಆಧಾರಿತ ಡೇಟಾಬೇಸ್ ಸಿಸ್ಟಮ್ (ಗಳನ್ನು) ಅನ್ನು ನುಡಿ ತಂತ್ರಾಂಶ ಬೆಂಬಲಿಸುತ್ತದೆ.

    1. (1)MS-ಆಕ್ಸೆಸ್
    2. (2)ಒರಾಕಲ್
    3. (3)SQL
    4. (4)ಮೇಲಿನ ಎಲ್ಲವು
    Show answer

    Correct answer: (4) All of the above · (4) ಮೇಲಿನ ಎಲ್ಲವು

  7. What is the function of the BCC field in an email?

    1. (1)To send a copy of the email to multiple recipients without revealing their addresses.
    2. (2)To mark the email as high priority.
    3. (3)To attach a file to the email.
    4. (4)To format the email text.
    View in ಕನ್ನಡ

    ಒಂದು ಇ-ಮೇಲ್‌ನಲ್ಲಿ BCC, ಫೀಲ್ಡ್‌ನ ಕಾರ್ಯಾಚರಣೆ ಏನು?

    1. (1)ಇ-ಮೇಲ್‌ನ ಒಂದು ಪ್ರತಿಯನ್ನು ಹಲವಾರು ಸ್ವೀಕರ್ತರಿಗೆ ಅವರ ವಿಳಾಸಗಳನ್ನು ಬಹಿರಂಗ ಪಡಿಸದೆ ಕಳುಹಿಸುವುದು.
    2. (2)ಪ್ರಮುಖ/ಮೊದಲ ಆದ್ಯತೆಯಂತೆ ಇ-ಮೇಲ್‌ನ್ನು ಗುರುತಿಸುವುದು.
    3. (3)ಇ-ಮೇಲ್‌ಗೆ ಒಂದು ಕಡತವನ್ನು ಲಗತ್ತಿಸುವುದು.
    4. (4)ಇ-ಮೇಲ್ ಪಠ್ಯ ರೂಪಿಸುವುದು.
    Show answer

    Correct answer: (1) To send a copy of the email to multiple recipients without revealing their addresses. · (1) ಇ-ಮೇಲ್‌ನ ಒಂದು ಪ್ರತಿಯನ್ನು ಹಲವಾರು ಸ್ವೀಕರ್ತರಿಗೆ ಅವರ ವಿಳಾಸಗಳನ್ನು ಬಹಿರಂಗ ಪಡಿಸದೆ ಕಳುಹಿಸುವುದು.

  8. An application where MICR is commonly used is ______.

    1. (1)University
    2. (2)Email service
    3. (3)Bank
    4. (4)Hospital
    View in ಕನ್ನಡ

    MICR ಅಪ್ಲಿಕೇಷನ್ ಅನ್ನು ಸಾಮಾನ್ಯವಾಗಿ ______ ನಲ್ಲಿ ಬಳಸಲಾಗುತ್ತದೆ.

    1. (1)ವಿಶ್ವವಿದ್ಯಾನಿಲಯ
    2. (2)ಇ-ಮೇಲ್ ಸೇವೆ
    3. (3)ಬ್ಯಾಂಕ್
    4. (4)ಆಸ್ಪತ್ರೆ
    Show answer

    Correct answer: (3) Bank · (3) ಬ್ಯಾಂಕ್

  9. Users can obtain an email address through ______.

    1. (1)Internet Service Provider
    2. (2)Webmail Service
    3. (3)Both (1) and (2)
    4. (4)Postal Address
    View in ಕನ್ನಡ

    ಬಳಕೆದಾರರು ______ ಮೂಲಕ ಇಮೇಲ್ ವಿಳಾಸವನ್ನು ಪಡೆಯಬಹುದು.

    1. (1)ಅಂತರ್ಜಾಲ ಸೇವೆ ಒದಗಿಸುವವರು
    2. (2)ವೆಬ್‌ಮೇಲ್ ಸೇವೆ
    3. (3)(1) ಮತ್ತು (2) ಎರಡೂ
    4. (4)ಅಂಚೆ ವಿಳಾಸ
    Show answer

    Correct answer: (3) Both (1) and (2) · (3) (1) ಮತ್ತು (2) ಎರಡೂ

  10. A "draft" in email is referred to as

    1. (1)Emails are temporarily stored after being deleted from the inbox.
    2. (2)An unsent email message that is saved as a work-in-progress.
    3. (3)All the sent emails are shown.
    4. (4)Receives all the emails for the user and saves them.
    View in ಕನ್ನಡ

    ಇಮೇಲ್‌ನಲ್ಲಿರುವ "ಡ್ರಾಫ್ಟ್" ಅನ್ನು ಹೀಗೆ ಉಲ್ಲೇಖಿಸಲಾಗುತ್ತದೆ.

    1. (1)ಇನ್‌ಬಾಕ್ಸ್‌ನಿಂದ ಅಳಿಸಿದ ನಂತರ ಇಮೇಲ್‌ಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಲಾಗುತ್ತದೆ.
    2. (2)ಕಳುಹಿಸಲಾಗದ ಇಮೇಲ್ ಸಂದೇಶವನ್ನು ಕೆಲಸದ ಪ್ರಗತಿಯಂತೆ ಉಳಿಸಲಾಗಿದೆ.
    3. (3)ಕಳುಹಿಸಿದ ಎಲ್ಲಾ ಇಮೇಲ್‌ಗಳನ್ನು ತೋರಿಸಲಾಗಿದೆ.
    4. (4)ಬಳಕೆದಾರರಿಗೆ ಎಲ್ಲಾ ಇಮೇಲ್‌ಗಳನ್ನು ಸ್ವೀಕರಿಸುತ್ತದೆ ಮತ್ತು ಅವುಗಳನ್ನು ಉಳಿಸುತ್ತದೆ.
    Show answer

    Correct answer: (2) An unsent email message that is saved as a work-in-progress. · (2) ಕಳುಹಿಸಲಾಗದ ಇಮೇಲ್ ಸಂದೇಶವನ್ನು ಕೆಲಸದ ಪ್ರಗತಿಯಂತೆ ಉಳಿಸಲಾಗಿದೆ.

90 more questions in this paper. Solve the full paper online with the timer, or study it untimed with instant answers.

KPSC Motor Vehicle Inspector Communication Paper 2: common questions

How many KPSC Motor Vehicle Inspector Communication Paper 2 question papers are available?
2 papers, from 2025, each free to open and solve online.
How many questions are there in KPSC Motor Vehicle Inspector Communication Paper 2?
The KPSC Motor Vehicle Inspector Communication Paper 2 HK 2025 paper has 100 questions for 100 marks, to be answered in 2 h.
Is there negative marking in KPSC Motor Vehicle Inspector Communication Paper 2?
Yes. In the latest paper each wrong answer costs 0.25 marks; an unanswered question costs nothing.