KPSC PDO Communication ( Kannada, English, Computer Knowledge) HK 2024 question paper
100 questions
Questions with answers: first 10
The opening questions of this 99-question paper, with the official answer key. Open an answer only after you have picked an option.
‘ಆಚಾರ ವಿಚಾರ’ ಎನ್ನುವುದು
- (1)ಒಂದೇ ಅರ್ಥದ ಪದಗಳು
- (2)ದ್ವಿತ್ವ ಪದಗಳು
- (3)ಜೋಡುನುಡಿ
- (4)ಸಂಯುಕ್ತಾಕ್ಷರ
Show answer
Correct answer: (3) ಜೋಡುನುಡಿ
ಇವುಗಳಲ್ಲಿ ಭಾಮಹ ವಿರಚಿತ ಶಾಸ್ತ್ರಗ್ರಂಥವನ್ನು ಗುರುತಿಸಿ:
- (1)ಕಾವ್ಯಾಲಂಕಾರ
- (2)ಕಾವ್ಯಾದರ್ಶ
- (3)ಕಾವ್ಯಾಲಂಕಾರ ಸೂತ್ರವೃತ್ತಿ
- (4)ಕಾವ್ಯಮೀಮಾಂಸ
Show answer
Correct answer: (1) ಕಾವ್ಯಾಲಂಕಾರ
ಸಂಸ್ಕೃತದ ಸಹಾಯವನ್ನು ಪಡೆಯದೇ ಕೇವಲ ತದ್ಭವ ಪದಗಳನ್ನೂ, ದೇಶಿ ನುಡಿಗಳನ್ನೂ ಬಳಸಿಕೊಂಡು ರಚನೆಯಾಗಿರುವ ವಿಶಿಷ್ಟ ಕಾವ್ಯಕೃತಿ
- (1)ಕುಮಾರರಾಮ ಸಾಂಗತ್ಯ
- (2)ಭರತೇಶವೈಭವ
- (3)ಪ್ರಭುಲಿಂಗಲೀಲೆ
- (4)ಕಬ್ಬಿಗರ ಕಾವ
Show answer
Correct answer: (4) ಕಬ್ಬಿಗರ ಕಾವ
‘ಇದಿರ್ಗೆ + ವಂದು’ - ಇದು ಯಾವ ರೀತಿಯ ಸಮಾಸ?
- (1)ಅಂಶಿ ಸಮಾಸ
- (2)ತತ್ಪುರುಷ ಸಮಾಸ
- (3)ಕ್ರಿಯಾ ಸಮಾಸ
- (4)ದ್ವಿಗು ಸಮಾಸ
Show answer
Correct answer: (3) ಕ್ರಿಯಾ ಸಮಾಸ
‘ಪಲ್ಲವ’ ಶಬ್ದವನ್ನು ಈ ಅರ್ಥದಿಂದ ಗ್ರಹಿಸಬಹುದು
- (1)ಹಲಸು
- (2)ನೂರು ಸೇರು
- (3)ನೂರು ಕಿಲೋಗ್ರಾಂ
- (4)ಚಿಗುರು
Show answer
Correct answer: (4) ಚಿಗುರು
‘ಮಿಲಿಂದ’ ಎಂದರೆ
- (1)ಕಾಗೆ
- (2)ಇರುವೆ
- (3)ನೊಣ
- (4)ದುಂಬಿ
Show answer
Correct answer: (4) ದುಂಬಿ
ಶರಷಟ್ಪದಿಯ ಲಯ
- (1)4 ಮಾತ್ರೆ
- (2)5 ಮಾತ್ರೆ
- (3)3 ಮಾತ್ರೆ
- (4)6 ಮಾತ್ರೆ
Show answer
Correct answer: (1) 4 ಮಾತ್ರೆ
ತ್ರಿಪದಿಯ ಯಾವ ಸ್ಥಾನಗಳಲ್ಲಿ ಬ್ರಹ್ಮಗಣ ಬರುತ್ತವೆ?
- (1)3 ಮತ್ತು 6
- (2)6 ಮತ್ತು 10
- (3)6 ಮತ್ತು 9
- (4)3 ಮತ್ತು 9
Show answer
Correct answer: (2) 6 ಮತ್ತು 10
‘ಸತತನಸರರ ಮತ್ತು 1 ಗುರು’ ಗಣ ವಿನ್ಯಾಸದ ಛಂದೋಬಂಧ
- (1)ಸ್ರಗ್ಧರಾ ವೃತ್ತ
- (2)ಶಾರ್ದೂಲವಿಕ್ರೀಡಿತ ವೃತ್ತ
- (3)ಮತ್ತೇಭವಿಕ್ರೀಡಿತ ವೃತ್ತ
- (4)ಮಹಾಸ್ರಗ್ಧರಾ ವೃತ್ತ
Show answer
Correct answer: (4) ಮಹಾಸ್ರಗ್ಧರಾ ವೃತ್ತ
‘ಸುಗ್ಗಿಯೊಳುಂಡುದಂ ಕಾರೊಳ್ ಕಾಯಿವನಕ್ಕುಂ’ ಎಂಬ ಹಳೆಗನ್ನಡ ರೂಪವನ್ನು ಹೊಸಗನ್ನಡಕ್ಕೆ ಪರಿವರ್ತಿಸಿ.
- (1)ಸುಗ್ಗಿಯಲ್ಲಿ ಉಂಡುದನ್ನು ಕಾರಿನಲ್ಲಿ ಕಾರುತ್ತಾನೆ
- (2)ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ
- (3)ಸುಗ್ಗಿಯಲ್ಲಿ ಉಂಡುದನ್ನು ಕತ್ತಲೆಯಲ್ಲಿ ಕಾರುತ್ತಾನೆ
- (4)ಸುಗ್ಗಿಯಲ್ಲಿ ಉಂಡುದನ್ನು ಕಾಡಿನಲ್ಲಿ ಕಾರುತ್ತಾನೆ
Show answer
Correct answer: (2) ಸುಗ್ಗಿಯಲ್ಲಿ ಉಂಡುದನ್ನು ಮಳೆಗಾಲದಲ್ಲಿ ಕಾರುತ್ತಾನೆ
89 more questions in this paper. Solve the full paper online with the timer, or study it untimed with instant answers.