Skip to content
KPSCAC SAAD

KPSC AC SAAD Commerce And Management Paper 2 question papers

1 previous year question paper for KPSC AC SAAD Commerce And Management Paper 2, 2020. Each paper has 100 questions in 2 h, 3 marks each. The newest paper's opening questions are below with their answers; open any year to solve it online, timed and marked, in English and Kannada.

KPSC AC SAAD Commerce And Management Paper 2 question papers by year

Latest: KPSC AC SAAD Commerce And Management Paper 2 2020 question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. Which of the following are the assumptions of marginal costing ?Choose the correct answer from the options given below :

    A.
    All the elements of cost can be divided into fixed and variable components.
    B.
    Total fixed cost remains constant at all levels of output.
    C.
    Total variable cost varies in proportion to the volume of output.
    D.
    Per unit selling price remains unchanged at all levels of operating activity.
    1. (1)A and B
    2. (2)B and C
    3. (3)A and D
    4. (4)A, B, C and D
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾವುವು ಅಂಚಿನ ವೆಚ್ಚದ (ಆಧಾರ ಭಾವನೆ) ಊಹನಗಳು ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ವೆಚ್ಚದ ಎಲ್ಲ ಅಂಶಗಳನ್ನು ನಿಶ್ಚಿತ ಮತ್ತು ಬದಲಾಗುವ ಘಟಕಗಳೆಂದು ವಿಭಾಗಿಸಬಹುದು.
    B.
    ಎಲ್ಲಾ ಮಟ್ಟದ ನಿರ್ಗತಗಳಲ್ಲಿಯೂ ಒಟ್ಟು ನಿಶ್ಚಿತ ವೆಚ್ಚವು ಸ್ಥಿರವಾಗಿ ಉಳಿಯುತ್ತದೆ.
    C.
    ಒಟ್ಟು ಮಾರ್ಪಾಡಾಗುವ ವೆಚ್ಚಗಳ ಪ್ರಮಾಣದಲ್ಲಿ ನಿರ್ಗತದ ಗಾತ್ರಕ್ಕೆ ಅನುಗುಣವಾಗಿ ವ್ಯತ್ಯಯವಾಗುತ್ತದೆ.
    D.
    ಕಾರ್ಯ ಚಟುವಟಿಕೆಯ ಎಲ್ಲಾ ಮಟ್ಟಗಳಲ್ಲಿಯೂ ಯೂನಿಟ್‌ಗೆ ಮಾರಾಟದ ಬೆಲೆ ಅಷ್ಟೇ ಇದ್ದು, ಬದಲಾಗುವುದಿಲ್ಲ.
    1. (1)A ಮತ್ತು B
    2. (2)B ಮತ್ತು C
    3. (3)A ಮತ್ತು D
    4. (4)A, B, C ಮತ್ತು D
    Show answer

    Correct answer: (4) A, B, C and D · (4) A, B, C ಮತ್ತು D

  2. ‘Span of Management’ is propounded by

    1. (1)Henri Fayol
    2. (2)F.W. Taylor
    3. (3)Urwick
    4. (4)Elton Mayo
    View in ಕನ್ನಡ

    ‘ವ್ಯವಸ್ಥಾಪನೆ/ನಿರ್ವಹಣೆಯ ಹರಹು’ (Span of Management) ಎಂಬುದನ್ನು ಪ್ರತಿಪಾದಿಸಿದವರು

    1. (1)ಹೆನ್ರಿ ಫಯೊಲ್
    2. (2)ಎಫ್.ಡಬ್ಲ್ಯೂ. ಟೇಲರ್
    3. (3)ಅರ್ವಿಕ್
    4. (4)ಎಲ್ಟನ್ ಮೇಯೊ
    Show answer

    Correct answer: (3) Urwick · (3) ಅರ್ವಿಕ್

  3. Inventory costs include

    1. (1)Carrying cost
    2. (2)Ordering cost
    3. (3)Shortage cost
    4. (4)All of the above
    View in ಕನ್ನಡ

    ತಪಶೀಲು (ಇನ್ವೆಂಟರಿ) ವೆಚ್ಚವು ಒಳಗೊಳ್ಳುವುದು.

    1. (1)ವೆಚ್ಚವನ್ನು ನಿರ್ವಹಿಸುವಿಕೆ/ಒಯ್ಯುವಿಕೆ
    2. (2)ಆದೇಶ ವೆಚ್ಚ
    3. (3)ಕೊರತೆ ವೆಚ್ಚ
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

  4. The cost of insurance and taxes are included in ______ .

    1. (1)Cost of ordering
    2. (2)Setup cost
    3. (3)Inventory carrying cost
    4. (4)Cost of shortages
    View in ಕನ್ನಡ

    ______ ವು ವಿಮೆ ಮತ್ತು ತೆರಿಗೆಗಳ ವೆಚ್ಚಗಳನ್ನು ಒಳಗೊಂಡಿದೆ.

    1. (1)ಆದೇಶದ ವೆಚ್ಚ
    2. (2)ಸ್ಥಾಪನೆಯ ವೆಚ್ಚ
    3. (3)ಸರಕನ್ನು ಒಯ್ಯುವ ವೆಚ್ಚ
    4. (4)ಕೊರತೆಗಳ ವೆಚ್ಚ
    Show answer

    Correct answer: (3) Inventory carrying cost · (3) ಸರಕನ್ನು ಒಯ್ಯುವ ವೆಚ್ಚ

  5. A subsidiary company shall be excluded from consolidation when

    1. (1)Control is intended to be temporary
    2. (2)It operates under severe long-term restrictions which significantly impair its ability to transfer funds to the parent
    3. (3)It is always included for consolidation
    4. (4)Both (1) and (2)
    View in ಕನ್ನಡ

    ಒಂದು ಪೂರಕ ಕಂಪನಿಯನ್ನು ಕ್ರೋಡೀಕರಣದಿಂದ ಹೊರಗಿರಿಸುವ ಸಂದರ್ಭವೆಂದರೆ.

    1. (1)ನಿಯಂತ್ರಣವು ತಾತ್ಕಾಲಿಕವಾಗಿರಬೇಕೆಂಬ ಉದ್ದೇಶದಿಂದ ಮಾಡಿದ್ದಾಗಿರಬೇಕು
    2. (2)ಅದು ಅನೇಕ ತೀವ್ರ ದೀರ್ಘಾವಧಿ ನಿರ್ಬಂಧಗಳಡಿ ಕಾರ್ಯನಿರ್ವಹಿಸಲಿದ್ದು, ಅದು ಮೂಲ ಕಂಪನಿಗೆ ನಿಧಿಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯವನ್ನು ಗಣನೀಯವಾಗಿ ಕುಂದಿಸುವುದು / ದುರ್ಬಲಗೊಳಿಸುವುದು
    3. (3)ಕ್ರೋಡೀಕರಣಕ್ಕಾಗಿ ಸದಾ ಅಂತರ್ಗತವಾಗಿರುತ್ತದೆ
    4. (4)(1) ಮತ್ತು (2) ಎರಡೂ
    Show answer

    Correct answer: (4) Both (1) and (2) · (4) (1) ಮತ್ತು (2) ಎರಡೂ

  6. The ‘Theory of Bureaucracy’ was propounded by

    1. (1)Henri Fayol
    2. (2)Max Weber
    3. (3)F.W. Taylor
    4. (4)Elton Mayo
    View in ಕನ್ನಡ

    ‘ಅಧಿಕಾರಿ ಶಾಹಿ ಸಿದ್ಧಾಂತ’ವನ್ನು ಪ್ರತಿಪಾದಿಸಿದವರು.

    1. (1)ಹೆನ್ರಿ ಫೆಯೊಲ್
    2. (2)ಮ್ಯಾಕ್ಸ್ ವೆಬರ್
    3. (3)ಎಫ್.ಡಬ್ಲ್ಯೂ. ಟೇಲರ್
    4. (4)ಎಲ್ಟನ್ ಮೇಯೊ
    Show answer

    Correct answer: (2) Max Weber · (2) ಮ್ಯಾಕ್ಸ್ ವೆಬರ್

  7. Process of Research includes ______ .

    1. (1)Identification and selection of research problem
    2. (2)Collection and analysis of data
    3. (3)Drafting report
    4. (4)All of the above
    View in ಕನ್ನಡ

    ಸಂಶೋಧನೆಯ ಪ್ರಕ್ರಿಯೆಯು ಇದನ್ನು ಒಳಗೊಳ್ಳುವುದು.

    1. (1)ಸಂಶೋಧನೆಯ ಸಮಸ್ಯೆಯನ್ನು ಗುರುತಿಸುವುದು ಮತ್ತು ಆಯ್ಕೆ ಮಾಡುವುದು
    2. (2)ಮಾಹಿತಿಯ ಸಂಗ್ರಹ ಮತ್ತು ವಿಶ್ಲೇಷಣೆ
    3. (3)ವರದಿಯನ್ನು ಬರೆಯುವುದು (ಕರಡುಗೊಳಿಸುವುದು)
    4. (4)ಮೇಲಿನ ಎಲ್ಲವೂ
    Show answer

    Correct answer: (4) All of the above · (4) ಮೇಲಿನ ಎಲ್ಲವೂ

  8. ‘Buffer stock’ is ______ .

    1. (1)Half of the actual stock
    2. (2)At which the ordering process should start
    3. (3)Minimum stock level below which actual stock should not fall
    4. (4)Maximum stock in inventory
    View in ಕನ್ನಡ

    ಕಾಪು ಸಂಗ್ರಹ (ಬಫರ್ ಸ್ಟಾಕ್) ಎಂಬುದು ______ .

    1. (1)ನಿಜವಾದ ಸರಕಿನ (ಸ್ಟಾಕ್‌ನ) ಅರ್ಧಭಾಗ
    2. (2)ಆದೇಶದ ಪ್ರಕ್ರಿಯೆ ಶುರುವಾಗುವಾಗಿನ
    3. (3)ಕನಿಷ್ಠ ಸ್ಟಾಕ್ ಮಟ್ಟ ಅದಕ್ಕಿಂತ ಕೆಳಗೆ ನಿಜವಾದ ಸರಕಿನ (ಸ್ಟಾಕ್) ಮಟ್ಟ ಕುಸಿಯಬಾರದು
    4. (4)ಸರಕಿನಲ್ಲಿನ ಗರಿಷ್ಠ ಸ್ಟಾಕ್ ಮಟ್ಟ
    Show answer

    Correct answer: (3) Minimum stock level below which actual stock should not fall · (3) ಕನಿಷ್ಠ ಸ್ಟಾಕ್ ಮಟ್ಟ ಅದಕ್ಕಿಂತ ಕೆಳಗೆ ನಿಜವಾದ ಸರಕಿನ (ಸ್ಟಾಕ್) ಮಟ್ಟ ಕುಸಿಯಬಾರದು

  9. For amalgamation in the nature of merger, the shareholders holding at least ______ or more of the equity shares of the transferor company become the equity shareholders of the transferee company.

    1. (1)51%
    2. (2)90%
    3. (3)99%
    4. (4)100%
    View in ಕನ್ನಡ

    ವಿಲೀನ ಸ್ವರೂಪದಲ್ಲಿನ ಸಮ್ಮಿಳತತೆಗೆ ಕನಿಷ್ಠ ______ ಅಥವಾ ಅದಕ್ಕೂ ಅಧಿಕ ಈಕ್ವಿಟಿ ಷೇರುಗಳನ್ನು ಹೊಂದಿರುವ ವರ್ಗಾವಣೆದಾರರು/ ಷೇರುದಾರರು ವರ್ಗಾವಣೆ ಆಗುವ (ವರ್ಗಾಯಿತ) ಕಂಪನಿಯ ಈಕ್ವಿಟಿ ಷೇರುದಾರರಾಗುವರು.

    1. (1)51%
    2. (2)90%
    3. (3)99%
    4. (4)100%
    Show answer

    Correct answer: (2) 90% · (2) 90%

  10. ______ is an overall attitude of an individual or group towards all aspects of their work.

    1. (1)Co-ordination
    2. (2)Motivation
    3. (3)Morale
    4. (4)None of the above
    View in ಕನ್ನಡ

    ______ ಎಂಬುದು ವ್ಯಕ್ತಿ ಅಥವಾ ಗುಂಪು ಅವರ ಕೆಲಸದ ಅಂಶಗಳನ್ನು ಕುರಿತಾಗಿ ಹೊಂದಿರುವ ಸಮಗ್ರ ಮನೋಧರ್ಮವಾಗಿದೆ.

    1. (1)ಸಮನ್ವಯ
    2. (2)ಪ್ರೇರಣೆ
    3. (3)ನೈತಿಕ ಸ್ಥೈರ್ಯ
    4. (4)ಮೇಲಿನ ಯಾವುದೂ ಅಲ್ಲ
    Show answer

    Correct answer: (3) Morale · (3) ನೈತಿಕ ಸ್ಥೈರ್ಯ

90 more questions in this paper. Solve the full paper online with the timer, or study it untimed with instant answers.

KPSC AC SAAD Commerce And Management Paper 2: common questions

How many KPSC AC SAAD Commerce And Management Paper 2 question papers are available?
1 paper, from 2020, each free to open and solve online.
How many questions are there in KPSC AC SAAD Commerce And Management Paper 2?
The KPSC AC SAAD Commerce And Management Paper 2 2020 paper has 100 questions for 300 marks, to be answered in 2 h.
Is there negative marking in KPSC AC SAAD Commerce And Management Paper 2?
No. In the latest paper a wrong answer costs nothing.