Skip to content
KPSCAC SAAD

KPSC AC SAAD General Paper 1 question papers

1 previous year question paper for KPSC AC SAAD General Paper 1, 2020. Each paper has 100 questions in 2 h, 1.5 marks each. The newest paper's opening questions are below with their answers; open any year to solve it online, timed and marked, in English and Kannada.

KPSC AC SAAD General Paper 1 question papers by year

Latest: KPSC AC SAAD General Paper 1 2020 question paper

Questions with answers: first 10

The opening questions of this 100-question paper, with the official answer key. Open an answer only after you have picked an option.

  1. If A’s father is B, C is the father of B and D is A’s mother, then how is C related to D ?

    1. (1)Father
    2. (2)Grandfather
    3. (3)Father-in-law
    4. (4)Nephew
    View in ಕನ್ನಡ

    A ಯ ತಂದೆ B ಆದಲ್ಲಿ, C ಯು B ಯ ತಂದೆ ಮತ್ತು D ಯು A ಗೆ ತಾಯಿ. ಹಾಗಾದರೆ, C ಗೂ D ಗೂ ಇರುವ ಸಂಬಂಧ ?

    1. (1)ತಂದೆ
    2. (2)ತಾತ
    3. (3)ಮಾವ
    4. (4)ಸೋದರ ಸಂಬಂಧಿ
    Show answer

    Correct answer: (3) Father-in-law · (3) ಮಾವ

  2. Which of the following may claim Freedom of Speech and Expression ?

    1. (1)A Foreigner in India
    2. (2)An Indian Company
    3. (3)A Citizen of India
    4. (4)All of the above
    View in ಕನ್ನಡ

    ಈ ಕೆಳಗಿನವುಗಳಲ್ಲಿ ಯಾರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೋರಬಹುದು ?

    1. (1)ಭಾರತದಲ್ಲಿರುವ ಒಬ್ಬ ವಿದೇಶೀಯ
    2. (2)ಒಂದು ಭಾರತೀಯ ಕಂಪನಿ
    3. (3)ಒಬ್ಬ ಭಾರತದ ನಾಗರಿಕ
    4. (4)ಈ ಮೇಲಿನ ಎಲ್ಲರೂ
    Show answer

    Correct answer: (3) A Citizen of India · (3) ಒಬ್ಬ ಭಾರತದ ನಾಗರಿಕ

  3. Arrange the following stages in the enactment of budget in proper order :Choose the correct answer from the options given below :

    A.
    General discussion
    B.
    Appropriation Bill
    C.
    Finance Bill
    D.
    Voting on demands for grants
    E.
    Presentation to legislature
    1. (1)A, B, C, D, E
    2. (2)E, A, D, B, C
    3. (3)E, A, D, C, B
    4. (4)E, A, C, D, B
    View in ಕನ್ನಡ

    ಆಯವ್ಯಯ (Budget) ವನ್ನು ಮಂಡಿಸಲು ಅನುಸರಿಸುವ ಈ ಕೆಳಗಿನ ಹಂತಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ಸಾಮಾನ್ಯ ಚರ್ಚೆ/ಸಾಮಾನ್ಯ ವಿಚಾರ ವಿನಿಮಯ
    B.
    ವಿನಿಯೋಗ ಮಸೂದೆ (ಅಪ್ರೊಪ್ರಿಯೇಷನ್ ಬಿಲ್)
    C.
    ವಿತ್ತೀಯ ವಿಧೇಯಕ
    D.
    ಅನುದಾನದ ಬೇಡಿಕೆಯ ಮೇಲೆ ಮತದಾನ
    E.
    ಶಾಸನ ಸಭೆಗೆ ಮಂಡನೆ
    1. (1)A, B, C, D, E
    2. (2)E, A, D, B, C
    3. (3)E, A, D, C, B
    4. (4)E, A, C, D, B
    Show answer

    Correct answer: (2) E, A, D, B, C · (2) E, A, D, B, C

  4. Rajasthan is an area of inland drainage. Which of the following salt lakes is the largest ?

    1. (1)Degana
    2. (2)Kuchaman
    3. (3)Didwana
    4. (4)Sambhar
    View in ಕನ್ನಡ

    ರಾಜಸ್ಥಾನ ಒಂದು ಒಳನಾಡು ಹರಿವಿನ ಪ್ರದೇಶ. ಈ ಕೆಳಗಿನವುಗಳಲ್ಲಿ ಯಾವ ಲವಣ ಸರೋವರವು (Salt Lake) ಅತಿ ದೊಡ್ಡದು ?

    1. (1)ಡೆಗನಾ
    2. (2)ಕುಚಮನ್
    3. (3)ದಿಡ್ವಾನ
    4. (4)ಸಾಂಭಾರ್
    Show answer

    Correct answer: (4) Sambhar · (4) ಸಾಂಭಾರ್

  5. Explosion of mouse population leads to the following except :

    1. (1)Hantavirus pulmonary syndrome
    2. (2)Leptospirosis
    3. (3)Plague
    4. (4)Ebola infection
    View in ಕನ್ನಡ

    ಇಲಿಗಳ ಸಂಖ್ಯಾ ಸ್ಫೋಟವು ಈ ಕೆಳಗಿನವುಗಳಲ್ಲಿನ ಒಂದನ್ನು ಬಿಟ್ಟು ಉಳಿದುದಕ್ಕೆ ದಾರಿ ಮಾಡಿಕೊಡುತ್ತದೆ.

    1. (1)ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್
    2. (2)ಲೆಪ್ಟೋಸ್ಪೈರೋಸಿಸ್
    3. (3)ಪ್ಲೇಗ್
    4. (4)ಎಬೋಲ ಸೋಂಕು
    Show answer

    Correct answer: (4) Ebola infection · (4) ಎಬೋಲ ಸೋಂಕು

  6. If current is flowing in two long parallel conductors in the same direction, then the conductors

    1. (1)Repel each other
    2. (2)Attract each other
    3. (3)Become inclined to each other
    4. (4)Neither repel nor attract each other
    View in ಕನ್ನಡ

    ವಿದ್ಯುತ್ ಪ್ರವಾಹವು ಎರಡು ಉದ್ದದ ಸಮಾಂತರ ವಾಹಕಗಳಲ್ಲಿ ಒಂದೇ ದಿಕ್ಕಿನಲ್ಲಿ ಪ್ರವಹಿಸುತ್ತಿದ್ದರೆ ಆಗ ವಾಹಕಗಳು

    1. (1)ಪರಸ್ಪರ ವಿಕರ್ಷಿಸುವವು
    2. (2)ಪರಸ್ಪರ ಆಕರ್ಷಿಸುವವು
    3. (3)ಪರಸ್ಪರ ಬಾಗುವವು
    4. (4)ವಿಕರ್ಷಣೆಯಾಗಲೀ ಅಥವಾ ಆಕರ್ಷಣೆಯಾಗಲೀ ಆಗುವುದಿಲ್ಲ
    Show answer

    Correct answer: (2) Attract each other · (2) ಪರಸ್ಪರ ಆಕರ್ಷಿಸುವವು

  7. Which was the first South-East Asian country to eliminate Trachoma ?

    1. (1)Singapore
    2. (2)Indonesia
    3. (3)Vietnam
    4. (4)Nepal
    View in ಕನ್ನಡ

    ಟ್ರಾಕೋಮಾವನ್ನು ನಿರ್ಮೂಲನೆ ಮಾಡಿದ ಮೊದಲ ಆಗ್ನೇಯ ಏಷ್ಯಾದ ದೇಶ ಯಾವುದು ?

    1. (1)ಸಿಂಗಾಪುರ
    2. (2)ಇಂಡೋನೇಷ್ಯಾ
    3. (3)ವಿಯಟ್ನಾಂ
    4. (4)ನೇಪಾಳ
    Show answer

    Correct answer: (4) Nepal · (4) ನೇಪಾಳ

  8. Directions : (Q. Nos. 8 – 9) :The following table gives the sales of batteries manufactured by a company over the years. Study the table and answer the questions that follow :Number of different types of batteries sold by a company over the years (Numbers in Thousands)Types of BatteriesFor which battery is the total sale of all the seven years the maximum ?

    Year7 AH10 AH32 AH35 AH55 AHTotal
    200275144114102108543
    20039012610284126528
    20049611475105135525
    2005105901509075510
    200690751357590465
    20071056016545120495
    200811585160100145605
    1. (1)7 AH
    2. (2)10 AH
    3. (3)32 AH
    4. (4)35 AH
    View in ಕನ್ನಡ

    ಸೂಚನೆಗಳು : (ಪ್ರಶ್ನೆ ಸಂಖ್ಯೆ 8 – 9) :ಕಂಪನಿಯೊಂದು ವಿವಿಧ ವರ್ಷಗಳಲ್ಲಿ ಬ್ಯಾಟರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿದ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಅದನ್ನು ಅಭ್ಯಸಿಸಿ ಉತ್ತರಿಸಿ. ಕೆಳಕಂಡ ಪಟ್ಟಿ ಆಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.ಕಂಪನಿಯೊಂದು ವಿವಿಧ ವರ್ಷಗಳಲ್ಲಿ ಮಾರಾಟ ಮಾಡಿದ ವಿವಿಧ ಬಗೆಯ ಬ್ಯಾಟರಿಗಳ ವಿವರ.(ಸಾವಿರದ ಸಂಖ್ಯೆಗಳಲ್ಲಿ)ಬ್ಯಾಟರಿಗಳ ಬಗೆಗಳುಎಲ್ಲಾ ಏಳು ವರ್ಷಗಳಲ್ಲಿ ಯಾವ ಬ್ಯಾಟರಿಯು ಗರಿಷ್ಠ ಮಾರಾಟವಾಗಿದೆ ?

    ವರ್ಷ7 AH10 AH32 AH35 AH55 AHಒಟ್ಟು
    200275144114102108543
    20039012610284126528
    20049611475105135525
    2005105901509075510
    200690751357590465
    20071056016545120495
    200811585160100145605
    1. (1)7 AH
    2. (2)10 AH
    3. (3)32 AH
    4. (4)35 AH
    Show answer

    Correct answer: (3) 32 AH · (3) 32 AH

  9. Directions : (Q. Nos. 8 – 9) :The following table gives the sales of batteries manufactured by a company over the years. Study the table and answer the questions that follow :Number of different types of batteries sold by a company over the years (Numbers in Thousands)Types of BatteriesWhat is the difference in the number of 35 AH batteries sold in 2003 and 2007 ?

    Year7 AH10 AH32 AH35 AH55 AHTotal
    200275144114102108543
    20039012610284126528
    20049611475105135525
    2005105901509075510
    200690751357590465
    20071056016545120495
    200811585160100145605
    1. (1)24,000
    2. (2)28,000
    3. (3)35,000
    4. (4)39,000
    View in ಕನ್ನಡ

    ಸೂಚನೆಗಳು : (ಪ್ರಶ್ನೆ ಸಂಖ್ಯೆ 8 – 9) :ಕಂಪನಿಯೊಂದು ವಿವಿಧ ವರ್ಷಗಳಲ್ಲಿ ಬ್ಯಾಟರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿದ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಅದನ್ನು ಅಭ್ಯಸಿಸಿ ಉತ್ತರಿಸಿ. ಕೆಳಕಂಡ ಪಟ್ಟಿ ಆಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.ಕಂಪನಿಯೊಂದು ವಿವಿಧ ವರ್ಷಗಳಲ್ಲಿ ಮಾರಾಟ ಮಾಡಿದ ವಿವಿಧ ಬಗೆಯ ಬ್ಯಾಟರಿಗಳ ವಿವರ.(ಸಾವಿರದ ಸಂಖ್ಯೆಗಳಲ್ಲಿ)ಬ್ಯಾಟರಿಗಳ ಬಗೆಗಳು2003 ಮತ್ತು 2007 ನೇ ವರ್ಷದಲ್ಲಿ ಮಾರಾಟವಾದ 35 AH ಬ್ಯಾಟರಿಗಳ ಸಂಖ್ಯಾ ವ್ಯತ್ಯಾಸ.

    ವರ್ಷ7 AH10 AH32 AH35 AH55 AHಒಟ್ಟು
    200275144114102108543
    20039012610284126528
    20049611475105135525
    2005105901509075510
    200690751357590465
    20071056016545120495
    200811585160100145605
    1. (1)24,000
    2. (2)28,000
    3. (3)35,000
    4. (4)39,000
    Show answer

    Correct answer: (4) 39,000 · (4) 39,000

  10. Burials of Harappan culture have been found in India atChoose the correct answer from the options given below :

    A.
    Kalibangan
    B.
    Lothal
    C.
    Farmana
    D.
    Rakhigarhi
    1. (1)B and D
    2. (2)A, B, C
    3. (3)Only D
    4. (4)A, B, C, D
    View in ಕನ್ನಡ

    ಭಾರತದಲ್ಲಿ ಹರಪ್ಪನ್ ಸಂಸ್ಕೃತಿಯ ಸಮಾಧಿಗಳು ಕಂಡು ಬಂದ ಸ್ಥಳಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

    A.
    ಕಾಲಿಬಂಗನ್
    B.
    ಲೋಥಾಲ್
    C.
    ಫರ್ಮಾನ
    D.
    ರಾಖಿಘರ್ಹೀ
    1. (1)B ಮತ್ತು D
    2. (2)A, B, C
    3. (3)D ಮಾತ್ರ
    4. (4)A, B, C, D
    Show answer

    Correct answer: (4) A, B, C, D · (4) A, B, C, D

90 more questions in this paper. Solve the full paper online with the timer, or study it untimed with instant answers.

KPSC AC SAAD General Paper 1: common questions

How many KPSC AC SAAD General Paper 1 question papers are available?
1 paper, from 2020, each free to open and solve online.
How many questions are there in KPSC AC SAAD General Paper 1?
The KPSC AC SAAD General Paper 1 2020 paper has 100 questions for 150 marks, to be answered in 2 h.
Is there negative marking in KPSC AC SAAD General Paper 1?
No. In the latest paper a wrong answer costs nothing.