Skip to content
KPSCFDA & SDA

KPSC FDA & SDA Communication Paper 2 question papers

7 previous year question papers for KPSC FDA & SDA Communication Paper 2, 2021–2025. Each paper has 100 questions in 2 h, 1 mark each. The newest paper's opening questions are below with their answers; open any year to solve it online, timed and marked, in English and Kannada.

KPSC FDA & SDA Communication Paper 2 question papers by year

Latest: KPSC FDA & SDA Communication Paper 2 HK 2025 question paper

Questions with answers: first 10

The opening questions of this 99-question paper, with the official answer key. Open an answer only after you have picked an option.

  1. 'ಚಪರಾಶೀ' ಯಾವ ಭಾಷೆಯ ಪದ:

    1. (1)ಮರಾಠಿ
    2. (2)ಹಿಂದಿ
    3. (3)ಉರ್ದು
    4. (4)ಪಾರ್ಸಿ
    Show answer

    Correct answer: (1) ಮರಾಠಿ

  2. ಕನ್ನಡದ ಘೋಷ ಧ್ವನಿಮಾಗಳು :

    1. (1)ಯ ರ ಲ ವ ಶ
    2. (2)ಕ ಚ ಟ ತ ಪ
    3. (3)ಗ ಜ ಡ ದ ಬ
    4. (4)ಅ ಇ ಉ ಅಂ
    Show answer

    Correct answer: (3) ಗ ಜ ಡ ದ ಬ

  3. 'ಶಹನಾಯಿ' ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ :

    1. (1)ಉರ್ದು
    2. (2)ಅರಬ್ಬಿ
    3. (3)ಪಾರ್ಸಿ
    4. (4)ಪೋರ್ಚುಗೀಸ್
    Show answer

    Correct answer: (3) ಪಾರ್ಸಿ

  4. ಸಮರೂಪಧಾರಣೆಗೆ ಇದು ಉದಾಹರಣೆ :

    1. (1)ಗರ್ದೆ-ಗದ್ದೆ
    2. (2)ಕಾಗದ-ಕಾದಗ
    3. (3)ಸರಸರ-ಚರಚರ
    4. (4)ಕೂಡು-ಕುಂತು
    Show answer

    Correct answer: (1) ಗರ್ದೆ-ಗದ್ದೆ

  5. "ಘನವ ಮನಗಂಡು ಅದನೊಂದು ಮಾತಿಗೆ ತಂದು ನುಡಿದರೆ ಅದಕದೆ ಕಿರಿದು ನೋಡಾ" ಇದರ ಅರ್ಥ :

    1. (1)ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.
    2. (2)ಅನುಭವವನ್ನು ಹೇಳಿದರೆ ಕಿರಿದಾಗುತ್ತದೆ ಬರೆಯಬೇಕು.
    3. (3)ಅನುಭವವನ್ನು ದೊಡ್ಡ ಶಬ್ದಗಳಲ್ಲಿ ಹೇಳಬೇಕು.
    4. (4)ಮಾತಿಗೆ ಎಲ್ಲವನ್ನು ಅಭಿವ್ಯಕ್ತಿಸುವ ಶಕ್ತಿಯಿದೆ.
    Show answer

    Correct answer: (1) ಅನುಭವವನ್ನು ಮಾತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

  6. ಬಲೂಚಿಸ್ತಾನದಲ್ಲಿ ಬಳಕೆಯಾಗುತ್ತಿರುವ ದ್ರಾವಿಡ ಭಾಷೆ :

    1. (1)ಕುರುಖ್
    2. (2)ಗೊಂಡಿ
    3. (3)ಬ್ರಾಹೂಈ
    4. (4)ಮಲ್ತೊ
    Show answer

    Correct answer: (3) ಬ್ರಾಹೂಈ

  7. 'ಸಭ್ಯ' ಎಂಬುದು ಅರ್ಥವ್ಯತ್ಯಾಸದ ಯಾವ ವರ್ಗಕ್ಕೆ ಉದಾಹರಣೆ :

    1. (1)ಅರ್ಥವಿಸ್ತಾರ
    2. (2)ಅರ್ಥಸಂಕೋಚ
    3. (3)ಉತ್ತಮಾರ್ಥಪ್ರಾಪ್ತಿ
    4. (4)ಹೀನಾರ್ಥಪ್ರಾಪ್ತಿ
    Show answer

    Correct answer: (3) ಉತ್ತಮಾರ್ಥಪ್ರಾಪ್ತಿ

  8. 'ಬಡತನ' ಇದು ______ ವ್ಯಾಕರಣಾಂಶಕ್ಕೆ ಉದಾಹರಣೆ.

    1. (1)ತದ್ಧಿತಾಂತನಾಮ
    2. (2)ಕೃದಂತ
    3. (3)ತದ್ಧಿತಾಂತಭಾವನಾಮ
    4. (4)ತದ್ಧಿತಾಂತಅವ್ಯಯ
    Show answer

    Correct answer: (3) ತದ್ಧಿತಾಂತಭಾವನಾಮ

  9. 'ಹೇಜೀಬ' ಪದದ ಅರ್ಥವೇನು :

    1. (1)ದೂತ
    2. (2)ಪೆದ್ದ
    3. (3)ಷಂಡ
    4. (4)ಹುಚ್ಚ
    Show answer

    Correct answer: (1) ದೂತ

  10. 'ಆಧ್ಯಾತ್ಮಿಕತೆ' ಪ್ರಧಾನವಾಗಿ ಪ್ರಕಟವಾದ ಆಧುನಿಕ ಕನ್ನಡ ಸಾಹಿತ್ಯ ಘಟ್ಟ :

    1. (1)ನವೋದಯ
    2. (2)ಪ್ರಗತಿಶೀಲ
    3. (3)ನವ್ಯ
    4. (4)ದಲಿತ-ಬಂಡಾಯ
    Show answer

    Correct answer: (1) ನವೋದಯ

89 more questions in this paper. Solve the full paper online with the timer, or study it untimed with instant answers.

KPSC FDA & SDA Communication Paper 2: common questions

How many KPSC FDA & SDA Communication Paper 2 question papers are available?
7 papers, from 2021 to 2025, each free to open and solve online.
How many questions are there in KPSC FDA & SDA Communication Paper 2?
The KPSC FDA & SDA Communication Paper 2 HK 2025 paper has 100 questions for 100 marks, to be answered in 2 h.
Is there negative marking in KPSC FDA & SDA Communication Paper 2?
Yes. In the latest paper each wrong answer costs 0.25 marks; an unanswered question costs nothing.