Skip to content
KPSCFDA & SDA

KPSC FDA & SDA General Kannada Paper 2 question papers

4 previous year question papers for KPSC FDA & SDA General Kannada Paper 2, 2019–2021. Each paper has 100 questions in 1 h 30 min, 1 mark each. The newest paper's opening questions are below with their answers; open any year to solve it online, timed and marked, in Kannada.

KPSC FDA & SDA General Kannada Paper 2 question papers by year

Latest: KPSC FDA & SDA General Kannada Paper 2 September 2021 question paper

Questions with answers: first 10

The opening questions of this 97-question paper, with the official answer key. Open an answer only after you have picked an option.

  1. ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ಶಾಲೀವನ' ಪದದ ಸಮಾನಾರ್ಥಕ ಪದ

    1. (1)ಕಾಡು
    2. (2)ಭತ್ತದ ಗದ್ದೆ
    3. (3)ವನಮಾಲಿನಿ
    4. (4)ಉದ್ಯಾನವನ
    Show answer

    Correct answer: (2) ಭತ್ತದ ಗದ್ದೆ

  2. ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ಶೌರಿ' ಪದದ ಸಮಾನಾರ್ಥಕ ಪದ

    1. (1)ಕ್ಷೌರಿಕ
    2. (2)ಕಿಂಕರ
    3. (3)ಕೃಷ್ಣ
    4. (4)ವಿಪ್ರ
    Show answer

    Correct answer: (3) ಕೃಷ್ಣ

  3. ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ದೃಗುಜಲ' ಪದದ ಸಮಾನಾರ್ಥಕ ಪದ

    1. (1)ಕಣ್ಣೀರು
    2. (2)ತಣ್ಣೀರು
    3. (3)ಪನ್ನೀರು
    4. (4)ಮೃಗಜಲ
    Show answer

    Correct answer: (1) ಕಣ್ಣೀರು

  4. ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ಶುಕ' ಪದದ ಸಮಾನಾರ್ಥಕ ಪದ

    1. (1)ಶುಭ
    2. (2)ನಾಯಿ
    3. (3)ಶೋಣ
    4. (4)ಗಿಳಿ
    Show answer

    Correct answer: (4) ಗಿಳಿ

  5. ಸೂಚನೆ : ಕೆಳಗಿನ ಪದಗಳಿಗೆ ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳನ್ನು ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪಗಳನ್ನು ಗುರ್ತಿಸಿ. (ಪ್ರಶ್ನೆ ಸಂಖ್ಯೆ 1-5)ಉದಾಹರಣೆ : ಕರಿ(1) ಕಪ್ಪಾದ(2) ಕೈ(3) ಆನೆ(4) ಬೆಟ್ಟಇಲ್ಲಿ ಆನೆ ಎಂಬುದು ಸರಿಯಾದ ಉತ್ತರ ಆದ್ದರಿಂದ (3)ನ್ನು ಗುರ್ತಿಸಿ.'ಅಗಡು' ಪದದ ಸಮಾನಾರ್ಥಕ ಪದ

    1. (1)ಹಡಗು
    2. (2)ಗುಪ್ತ
    3. (3)ಶೌರ್ಯ
    4. (4)ಸೊಗಡು
    Show answer

    Correct answer: (3) ಶೌರ್ಯ

  6. ಸೂಚನೆ : ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 6-11)'ಐಕೈಕ' ಪದ ಬಿಡಿಸಿ ಬರೆದರೆ

    1. (1)ಏಕ + ಏಕ
    2. (2)ಏಕ + ಯಾಕೆ
    3. (3)ಏಕ + ಐಕ್ಯ
    4. (4)ಐಕೈ + ಕ
    Show answer

    Correct answer: (1) ಏಕ + ಏಕ

  7. ಸೂಚನೆ : ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 6-11)'ಕಣ್ಮಲರ್' ಪದ ಬಿಡಿಸಿ ಬರೆದರೆ

    1. (1)ಕಣ್ಣು + ಮಲರ್
    2. (2)ಕಣ್ + ಮಲರ್
    3. (3)ಕಣ್ಣು + ಅಲರ್
    4. (4)ಕಣ್ಣು + ಅರಳು
    Show answer

    Correct answer: (2) ಕಣ್ + ಮಲರ್

  8. ಸೂಚನೆ : ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 6-11)'ಲೋಕಾಧಿಪತಿ' ಪದ ಬಿಡಿಸಿ ಬರೆದರೆ

    1. (1)ಲೋಕ + ಅಧಿಪತಿ
    2. (2)ಲೋಕದ + ಪತಿ
    3. (3)ಲೋಕಾ + ಧಿಪತಿ
    4. (4)ಲೋಕಾ + ಆದಿಪತಿ
    Show answer

    Correct answer: (1) ಲೋಕ + ಅಧಿಪತಿ

  9. ಸೂಚನೆ : ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 6-11)'ಮಹೋನ್ನತಿ' ಪದ ಬಿಡಿಸಿ ಬರೆಯಿರಿ

    1. (1)ಮಹಾ + ಹುನ್ನತಿ
    2. (2)ಮಹಾ + ಒನ್ನತಿ
    3. (3)ಮಹಾ + ಉನ್ನತಿ
    4. (4)ಮಹೋ + ಎನ್ನತಿ
    Show answer

    Correct answer: (3) ಮಹಾ + ಉನ್ನತಿ

  10. ಸೂಚನೆ : ಕೆಳಗಿನ ಪದಗಳನ್ನು ಬಿಡಿಸಿ ಬರೆದಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿರಿ. (ಪ್ರಶ್ನೆ ಸಂಖ್ಯೆ 6-11)'ಸೋಮಾಮೃತ' ಪದ ಬಿಡಿಸಿ ಬರೆದರೆ

    1. (1)ಸೋಮ + ಅಮೃತ
    2. (2)ಸೋಮಾ + ಅಮೃತ
    3. (3)ಸೋಮಾ + ಮೃತ
    4. (4)ಸೋಮ + ಆವೃತ
    Show answer

    Correct answer: (1) ಸೋಮ + ಅಮೃತ

87 more questions in this paper. Solve the full paper online with the timer, or study it untimed with instant answers.

KPSC FDA & SDA General Kannada Paper 2: common questions

How many KPSC FDA & SDA General Kannada Paper 2 question papers are available?
4 papers, from 2019 to 2021, each free to open and solve online.
How many questions are there in KPSC FDA & SDA General Kannada Paper 2?
The KPSC FDA & SDA General Kannada Paper 2 September 2021 paper has 100 questions for 100 marks, to be answered in 1 h 30 min.
Is there negative marking in KPSC FDA & SDA General Kannada Paper 2?
No. In the latest paper a wrong answer costs nothing.